ದಲಿತ ದಮನಿತರಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟಸಭೆ…!!!

Listen to this article

ದಲಿತ ದಮನಿತರಒಕ್ಕೂಟ ಮತ್ತು ಪ್ರಗತಿಪರ
ಸಂಘಟನೆಗಳ ಒಕ್ಕೂಟಸಭೆ.
.ಕೊಪ್ಪಳ ನಗರದಲ್ಲಿ ಇಂದು ಪ್ರವಾಸಿಮಂದಿರದಲ್ಲಿ,ದಲಿತರ ಮತ್ತು ಪ್ರಗತಿಪರ ಸಂಘಟನೆಗಳ ಪ್ರಮುಖರ ಸಭೆ ನಡೆಯಿತು.
ಕಾರಟಗಿ ತಾಲೂಕಿನ ಬರಗೂರು ಗ್ರಾಮದ ದಲಿತ ಯುವಕ ದಾನಪ್ಪ,
ಕಕ್ಕರ ಗೋಳ
ಗ್ರಾಮದ ರಾಘವೇಂದ್ರನ ಕೊಲೆ, ಮತ್ತು ಕೊಪ್ಪಳ ಜಿಲ್ಲೆ
ಯ ಬೇರೆ ಬೇರೆ ಭಾಗಗಳಲ್ಲಿ ನಡೆದ ಕೊಲೆ,
ದೌರ್ಜನ್ಯಗಳ ವಿರುದ್ಧ ಹೋರಾಟ ರೂಪಿಸಲು ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲಾದ್ಯಂತ, ದಲಿತರ ಮತ್ತು ದಮನಿತರ
ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ.ಎಂದು ದಲಿತ
ಮತ್ತು ಪ್ರಗತಿಪರ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಚರ್ಚಿಸಲು,
ಭಾಗವಹಿಸಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಜಾಗೃತಿ
ಜಾಥ ನಡೆಸಲು ದಿನಾಂಕ 19.7.2021 ರಂದು ಕೊಪ್ಪಳ ನಗರದಲ್ಲಿ ನಡೆಯುವ ಹೋರಾಟದ ರೂಪುರೇಷೆ ಗಳ ಬಗ್ಗೆ ಚರ್ಚಿಸಲಾಯಿತು.
ಚರ್ಚೆಯ ಸಂಧರ್ಭದಲ್ಲಿ ಕೆಲ ಸ್ನೇಹಿತರು, ಕೊಪ್ಪಳ
ಉಸ್ತುವಾರಿ ಮಂತ್ರಿ ಯ
ಪ್ರಕೃತಿ ದಹನ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ದಲಿತರ ದೌರ್ಜನ್ಯ ಗಳನ್ನು ಹೋಲಿಸಿದರೆ ಈ ಜಿಲ್ಲೆಯಲ್ಲೇ ಅದಲಿತ ದಮನಿತರ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಚರ್ಚೆ*.
ತಿಹೆಚ್ಚು ಪ್ರಕರಣಗಳು ನಡೆಯುತ್ತಿವೆ.
ಸರಕಾರ ದುರಾಡಳಿತದ ಭ್ರಷ್ಟಾಚಾರವೇ ಕಾರಣ.
ಜಿಲ್ಲೆಯಲ್ಲಿ ಕಾನೂನು ಸು ವ್ಯವಸ್ಥೆ ಕುಸಿದಿದೆ.
ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆ ಹೊತ್ತು ,ರಾಜೀನಾಮೆ ನೀಡಲು ಒತ್ತಾಯಿಸಬೇಕೆಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.
ದಲಿತ-ದಮನಿತರ ಹಾಗೂ ಪ್ರಗತಿಪರ ಹೋರಾಟ ಎಂದರೆ ಎಂಬತ್ತರ ದಶಕದ ದಲಿತರ ಹೋರಾಟಗಳನ್ನು ನೆನಪಿಸುವಂತಿರಬೇಕು.
ಹಾಗೆಯೇ ಈ ಹೋರಾಟ ಕೇವಲ 19ರ ಕೊಪ್ಪಳ ಚಲೋ ಕಷ್ಟೇ ಸೀಮಿತವಾಗಬಾರದು ಬದಲಿಗೆ ನಿರಂತರವಾಗಿರಬೇಕು.
ಮನುವಾದಿಗಳ ಸರ್ಕಾರ ಮೀಸಲಾತಿ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ.
ಉತ್ತರಪ್ರದೇಶ ಇತರೆ ರಾಜ್ಯಗಳಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ.
ಅದೇ ರೀತಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ದೌರ್ಜನ್ಯಗಳು ನಡೆಯಲು ಅವಕಾಶ ಕೊಡಬಾರದೆಂದು ಸಬೆ, ಅಭಿಪ್ರಾಯ ಪಟ್ಟಿತು.
12 ಜನರನ್ನು ಜಿಲ್ಲಾ ಸಮಿತಿಯ ಸಂಚಾಲಕರನ್ನಾ ಗಿ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ
ಶ್ರೀ ಕರಿಯಪ್ಪ ಗುಡಿಮನಿ,
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ. ರಾಜ್ಯದ್ಯಕ್ಷರು.
ಹುಸೇನಪ್ಪ ಹಂಚಿನಾಳ.
ಸಣ್ಣ ಹನುಮಂತಪ್ಪ ಹುಲಿಹೈದರ. ಒಕ್ಕೂಟದ ಪರವಾಗಿ ಭಾಗವಹಿಸಿದ್ದರು.
*ವರದಿಗಾರರು ಎಂ.ಎಲ್. ವೆಂಕಟೇಶ್ ಬಳ್ಳಾರಿ*
*ದಲಿತ ದಮನಿತರ* *ಒಕ್ಕೂಟ ಮತ್ತು ಪ್ರಗತಿಪರ*
*ಸಂಘಟನೆಗಳ ಒಕ್ಕೂಟ*
*ಸಭೆ**.

ವರದಿಗಾರರು ಎಂ.ಎಲ್. ವೆಂಕಟೇಶ್ ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend