ಆದರ್ಶ ಶಾಲೆಯ ಮುಖ್ಯ ಗುರುಗಳು ಮತ್ತು ಶಿಕ್ಷಕರಿoದ ರಾಜಕೀಯ ಅಂದರೇನು. ಕೇಂದ್ರ ಚುನಾವಣೆ.ಮೂಲಕ ಮನವರಿಕೆಯ ಮಾಡಿ ಕೊಟ್ಟರು…!!!

Listen to this article

ಕೂಡ್ಲಿಗಿ :ಆದರ್ಶ ಶಾಲೆಯ ಮುಖ್ಯ ಗುರುಗಳು ಮತ್ತು ಶಿಕ್ಷಕರಿoದ ರಾಜಕೀಯ ಅಂದರೇನು. ಕೇಂದ್ರ ಚುನಾವಣೆ.ಮೂಲಕ ಮನವರಿಕೆಯ ಮಾಡಿ ಕೊಟ್ಟರು. ವಿದ್ಯಾರ್ಥಿಗಳಿಗೆ.. ಕೇಂದ್ರ ಸರ್ಕಾರ ಸಂಸತ್ ರಚನೆಗೆ ಚುನಾವಣೆಯ ಮೂಲಕ ಆಯ್ಕೆ ಮಾಡಿದರು ಆಯ್ಕೆ ಪ್ರಕ್ರಿಯೆ ಮೂಲಕ ಆಯೋಜನೆ ಮಾಡಿದರು.ಪ್ರಧಾನ ಮಂತ್ರಿ.ಎಂ.ಜಿ.ನಾಗವೇಣಿ ಆಯ್ಕೆ ಮಾಡಿ, ಪ್ರಮಾಣ ವಚನ ಮೂಲಕ ಶಾಲೆಯ ಮುಖ್ಯಗುರಗಳು ಈ ವೇದಿಕೆಗೆ ರಾಷ್ಟ್ರಪತಿಯಾದ ಲಕ್ಷ್ಮಣಸಿಂಗ್ ಇವರಿಂದ ಪ್ರಧಾನ ಮಂತ್ರಿ ಮತ್ತು ಸಚಿವರಿಗೆ ಪ್ರಮಾಣ ವಚನವನ್ನು ಬೋದಿಸಿದರು.ಮೊದಲನೆಯ ಪ್ರಧಾನ ಮಂತ್ರಿ.ಎಂ ನಾಗವೇಣಿ.ಹಣಕಾಸು ಮತ್ತು ಶಿಕ್ಷಣ ಮಂತ್ರಿ. ವಿಷ್ಣು.ಆರೋಗ್ಯ ಮಂತ್ರಿ ಪಿ. ಬಿ.ಯಜತ್.
ಕನ್ನಡ ಮತ್ತು ಸoಸ್ಕೃತ ಇಲಾಖೆಯ ಮಂತ್ರಿ.ಕೆ. ಬಿ. ಪ್ರಜ್ವಲ್. ಕ್ರೀಡಾ ಮಂತ್ರಿ. ಜೆ. ಎಸ್. ವಿಶ್ವಾಸ್ ಆಹಾರ ಮತ್ತು ನೀರು ಮತ್ತು ಮಹಿಳಾ ಮಂತ್ರಿ. ಜೆ. ಶಿರಿಷಾ. ಗ್ರಂಥಾಲಯ ಮಂತ್ರಿ. ಸಿ. ಹೇಮಂತ್. ಪ್ರವಸೋಧ್ಯಮ ಮಂತ್ರಿ. ಅಮಿತ್ ಜೈನ್. ವಿಜ್ಞಾನ ಮತ್ತು ಪರಿಸರ ಮಂತ್ರಿ.ಹೆಚ್. ಭೂಮಿಕ. ಶಿಸ್ತು ಮತ್ತು ಸ್ವಚ್ಛತಾ ಮಂತ್ರಿ. ಬಿ.ಪ್ರಜ್ವಲ್. ರಾಷ್ಟ್ರಪತಿ ಇವರಿಂದ ಪ್ರಮಾಣ ವಚನ ಬೋಧನೆಯನ್ನು ಮಾಡಿ. ಪ್ರಧಾನ ಮಂತ್ರಿ. ಮಾತನಾಡಿ.ಯಾವದೇ ಕಾನೂನಿನ ಮೂಲಕ ಭ್ರಷ್ಟಚ್ಚಾರಗಳನ್ನು ಮಾಡುವದಕ್ಕೆ ಅವಕಾಶ ಕೊಡವುದಿಲ್ಲ.ಒಳ್ಳೆಯ ಆಡಳಿತದ ಸಂದೇಶಗಳನ್ನು ಮತ್ತು ಅಭಿವೃದ್ಧಿಗಳನ್ನು ಮಾಡಿ ಸುತ್ತೇನೆ. ಎಂದು ಪ್ರಧಾ ನ ಮಂತ್ರಿ ಎಂ.ಜಿ. ನಾಗವೇಣಿ. ಮಾತನಾಡಿದರು. ಈ ಸಂಧರ್ಭದಲ್ಲಿ. ಎಸ್. ಡಿ. ಎಂ. ಸಿ. ಅಧ್ಯಕ್ಷರಾದ. ಅಂಗಡಿಗಣೇಶ್,ಪಟ್ಟಣಪಂಚಾಯತಿ ಉಪಾಧ್ಯಕ್ಷರು. ಪತಿ. ಬಿ. ರಾಘವೇಂದ್ರ. ಎಲೆ. ನಾಗರಾಜ.ಕೋಟೇಶ್, ಕೃಷ್ಣಪ್ಪ,ಸೋವೇನಹಳ್ಳಿಈಶ್ವರಪ್ಪ.ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ. ಎಸ್.ವಿ.ಸಿದ್ದರಾಧ್ಯ,ರ ಮೇಶ್ ಶಿಕ್ಷಕರು ಸ್ವಾಗತ ಮಾಡಿ, ಸುನಿತಾ ಶಿಕ್ಷಕಿ, ವಂದನಾರ್ಪಣೆ.ಮಾಡಿದರು…

ವರದಿ. ಎಲೆ. ನಾಗರಾಜ್. ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend