ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಂಬಿ.ಅಯ್ಯನಹಳ್ಳಿ ಎಸ್ಎಸ್ಎಲ್ಸಿ ಫಲಿತಾಂಶ ಶೇ100ಕ್ಕೆ 100ರಷ್ಟು…!!!

Listen to this article

ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಂಬಿ ಅಯ್ಯನಹಳ್ಳಿ ಎಸ್ಎಸ್ಎಲ್ಸಿ ಫಲಿತಾಂಶ ವಿವರ
ಒಟ್ಟು 53 ವಿದ್ಯಾರ್ಥಿಗಳು ಶೇಕಡ 100% ಫಲಿತಾಂಶ
90% ಮೇಲೆ 16 ವಿದ್ಯಾರ್ಥಿಗಳು
85% ಮೇಲೆ 8 ವಿದ್ಯಾರ್ಥಿಗಳು
ಒಟ್ಟು ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು- 24
ಪ್ರಥಮ ಶ್ರೇಣಿ 29 ವಿದ್ಯಾರ್ಥಿಗಳು
1.ಗೌತಮಿ ಆರ್ ವಿ 96%


2. ಮೈತ್ರಿ ಬಿಎಂ 94%


3. ರಕ್ಷಿತಾ ಕೆಎಸ್ 93%

ಅಖಿಲ್ ಕುಮಾರ್ U K 93%

ಶೇಕಡ ನೂರರಷ್ಟು ಫಲಿತಾಂಶ ಪಡೆಯಲು ಸಹಕರಿಸಿದ ಶಿಕ್ಷಕ ವೃಂದದವರಿಗೂ ಹಾಗೂ ಪಾಲಕ-ಪೋಷಕರಿಗೆ ಆಡಳಿತ ಮಂಡಳಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.ಹಾಗೂ ಈ ವರ್ಷದoತೆ ಪ್ರತಿವರ್ಷವು ವಾರ್ಷಿಕ ಫಲಿತಾಂಶ ಬರುವಲ್ಲಿ ನಮ್ಮ ಒಂದು ಶಾಲಾ ಸಿಬ್ಬಂದಿಗಳು ಸ್ವಂದಿಸಲಿ ಎಂಬುದೇ ನಮ್ಮ ಒಂದು ಆಶಯ..
ಅಧ್ಯಕ್ಷರು/ ಕಾರ್ಯದರ್ಶಿಗಳು
ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಂಬಿ ಅಯ್ಯನಹಳ್ಳಿ..

 

ವರದಿ. ಬಸಪ್ಪ, ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend