CSಪುರ : ಪ್ರೌಢಶಾಲೆಗೆ MLA_Dr NTಶ್ರೀನಿವಾಸ್ ಭೇಟಿ…!!!

Listen to this article

CSಪುರ : ಪ್ರೌಢಶಾಲೆಗೆ MLA_Dr NTಶ್ರೀನಿವಾಸ್ ಭೇಟಿ..ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಚಂದ್ರಶೇಖರಪುರದ(CS) ಸರಕಾರಿ ಪ್ರೌಢ ಶಾಲೆಗೆ, ಸೆ6ರಂದು ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ಭೇಟಿ ನೀಡಿದರು.
ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ, ತರಗತಿ ಕಟ್ಟಡ ಸ್ಥಿತಿ ಗತಿ ಪರಿಶೀಲಿಸಿದರು. ಲ್ಯಾಬ್, ಬಿಸಿಯೂಟ ಸಹಾಯಕಿಯರ ಸ್ವಚ್ಛತೆ, ಶಿಕ್ಷಕರು ಹಾಗೂ ವಸತಿ ನಿಲಯವನ್ನು ವೀಕ್ಷಿಸಿದರು. ನೈರ್ಮಲ್ಯತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು. ಅಗತ್ಯ ಶೌಚಾಲಯಗಳನ್ನು ಶೀಘ್ರವೇ ನಿರ್ಮಾಣ ಮಾಡುವುದರ ಬಗ್ಗೆ, ಯೋಜನೆ ಇದ್ದು ಶೀಘ್ರವೇ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದೆಂದರು. ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹಶಿಕ್ಷಕರು, ವಿದ್ಯಾರ್ಥಿಗಳು. ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು….

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend