ಕಾನಹೂಸಹಳ್ಳಿ: ಶ್ರೀ ಹೆಚ್. ನಾಗರಾಜ್ ಪಿ.ಎಸ್.ಐ ವಯೋ ನಿವೃತ್ತಿ ಪೊಲೀಸ್: ಬೀಳ್ಕೊಡುಗೆ ಸಮಾರಂಭ.!!

ವರದಿ. ಮಂಜುನಾಥ್. ಎನ್ ಬಳ್ಳಾರಿ: (ವಿಜಯನಗರ) ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಪೋಲಿಸ್ ಶ್ರೀ ಹೆಚ್. ನಾಗರಾಜ್ ಪಿ.ಎಸ್.ಐ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಇಂದು 31-3-2021 ಸಂಜೆ ಸಮಯದಲ್ಲಿ ಬೀಳ್ಕೊಡುಗೆ ಸಮಾರಂಭ ಇಂದು ಪೊಲೀಸ್ ಆವರಣದಲ್ಲಿ…

ಕೂಡ್ಲಿಗಿ:ನಾಗರೀಕರ ನೆಮ್ಮದಿ ಕೆಡಿಸಿರುವ ಯೂಜಿಡಿ, ಅವೈಜ್ಞಾನಿಕ ಕಾಮಗಾರಿ-ದುರಸ್ತಿಗೆ ಆಗ್ರಹ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಕೂಡ್ಲಿಗಿ:ನಾಗರೀಕರ ನೆಮ್ಮದಿ ಕೆಡಿಸಿರುವ ಯೂಜಿಡಿ, ಅವೈಜ್ಞಾನಿಕ ಕಾಮಗಾರಿ-ದುರಸ್ತಿಗೆ ಆಗ್ರಹ* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಜವಾಬ್ದಾರಿಹೊತ್ತ,ಯೂಜಿಡಿಯ ಅವೈಜ್ಞಾನಿಕ ಕಾಮಗಾರಿ ನಾಗರೀಕರ ನೆಮ್ಮದಿ ಹಾಳು ಮಾಡಿದೆ ಎಂದು ನಾಗರೀಕರು ದೂರಿದ್ದಾರೆ.ಈ ಸಂಬಂಧಿಸಿದಂತೆ…

ಎಲ್ಲರ ಕಣ್ಣು ತಪ್ಪಿಸಿ ನ್ಯಾಯದೀಶರ ಮುಂದೆ ಹಾಜರಾದ ಸಿಡಿ ಲೇಡಿ….!!!

ವರದಿ. ನಳಿನಿ ಬೆಂಗಳೂರು ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮಹತ್ವದ ಘಟ್ಟ ತಲುಪಿದ್ದು, ಸಂತ್ರಸ್ತ ಯುವತಿ 24ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಮಾಧ್ಯಮಗಳು, ನೆರೆದಿದ್ದ ಜನರ ಕಣ್ತಪ್ಪಿಸಿ ಯುವತಿ ಕೋರ್ಟ್…

ಸಿಡಿ ಲೇಡಿ ಪ್ರಕರಣ ದೂರಿನ ಎಫ್ಐಆರ್ ತನಿಖೆ ಎಸ್ಐಟಿ ಗೆ ವರ್ಗ…!!!

ವರದಿ. ನಳಿನಿ ಬೆಂಗಳೂರು ಬೆಂಗಳೂರು: ಸಿ.ಡಿ.ಯಲ್ಲಿದ್ದಾರೆ ಎನ್ನಲಾದ ‌ಯುವತಿ‌ ನೀಡಿದ್ದ ದೂರು ಆಧರಿಸಿ ದಾಖಲಾದ ಎಫ್‌ಐಆರ್ ತನಿಖೆ ಜವಾಬ್ದಾರಿಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ‘ಕೆಲಸ ಕೊಡಿಸುವುದಾಗಿ ನಂಬಿಸಿದ್ದ…

ಕೆಲ ಹೊತ್ತಿನಲ್ಲೇ ಕೋರ್ಟ್ ಮುಂದೆ ಸಿಡಿ ಲೇಡಿ ಹಾಜರ್…!!!

ವರದಿ. ನಳಿನಿ ಬೆಂಗಳೂರು ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಇಂದು 24ನೇ ಎಸಿಎಂಎಂ ಕೋರ್ಟ್​ಗೆ ಬಂದು ಹೇಳಿಕೆ ಕೊಡುವ ಸಾಧ್ಯತೆ ದಟ್ಟವಾಗಿದ್ದು, ಬಳಿಕ ಈ ಪ್ರಕರಣ ಹೊಸ ತಿರುವು ಪಡೆದುಕೊಳ್ಳಲಿದೆ. ಮತ್ತೊಂದೆಡೆ ಎಸ್‌ಐಟಿ ಈಗಾಗಲೇ 8 ಬಾರಿ ಯುವತಿಗೆ ನೋಟಿಸ್…

ಪೊಲೀಸ್ ಧ್ವಜ ದಿನಾಚರಣೆ ಏ.2ರಂದು ಬಳ್ಳಾರಿಯಲ್ಲಿ…!!!

ವರದಿ.ಎಂ. ಎಲ್. ವೆಂಕಟೇಶ್ ಪೊಲೀಸ್ ಧ್ವಜ ದಿನಾಚರಣೆ ಏ.2ರಂದು ಬಳ್ಳಾರಿ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮವು ಏ.2ರಂದು ಬೆಳಗ್ಗೆ 8ಕ್ಕೆ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯುತು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು…

ಗುಡೆಕೋಟೆ:ಅತಿಕ್ರಮಣ ವಾಣಿಜ್ಯ ಮಳಿಗೆ ನಿರ್ಮಾಣ- ತೆರವಿಗೆ ಗ್ರಾಮಸ್ಥರ ಆಗ್ರಹ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಗುಡೆಕೋಟೆ:ಅತಿಕ್ರಮಣ ವಾಣಿಜ್ಯ ಮಳಿಗೆ ನಿರ್ಮಾಣ- ತೆರವಿಗೆ ಗ್ರಾಮಸ್ಥರ ಆಗ್ರಹ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದಲ್ಲಿ,ಸಾರ್ವಜನಿಕ ಸ್ಥಳ ಹಾಗೂ ಶಾಲೆಯ ಆವರಣನ್ನು ದೇವಸ್ಥ‍‌ಾನದ ಕಮಿಟಿ ಹೆಸರಲ್ಲಿ ಅತಿಕ್ರಮಿಸಿದ್ದು.ನಿರ್ಮಾಣ ಹಂತರಲ್ಲಿರುವ ವಾಣಿಜ್ಯ ಕಟ್ಟಡ ತೆರವುಗೊಳಿಸಿ…

ಕಾನಾಹೋಸಹಳ್ಳಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ವಿಜೃಂಭಣೆಯಿಂದ ಜರುಗಿತು…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಗ್ರಾಮ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಶಕ್ತಿ ಮಾರಿಕಾಂಬ ಜಾತ್ರ ಮಹೋತ್ಸವ ಹಾಗೂ ರಥೋತ್ಸವ ಜರಗಿತು ಶ್ರೀ ಶಕ್ತಿ ಮಾರಿಕಾಂಬಾ ದೇವಿಯ ಮೊದಲನೇ ದಿನವಾದ…

ಸಿಂಧನೂರಿನಲ್ಲಿ “ಸಂಗೀತ ಕಾರ್ಯಕ್ರಮ”ಹಮ್ಮಿಕೊಳ್ಳಲಾಗಿತ್ತು …

ವರದಿ. ದುಗ್ಗಪ್ಪ ಸಿಂಧನೂರು ಶ್ರೀ ಗುರು ಪಂಚಾಕ್ಷರಿ ಗವಾಯಿಗಳ ಸಂಗೀತ ಸೇವಾ ಸಮಿತಿ (ರಿ) ವತಿಯಿಂದ ಶ್ರೀ ಪಂಚಾಕ್ಷರಿ ಸಂಗೀತ ಸಲಕರಣೆ ಕೇಂದ್ರ ಸುಕಾಲಪೇಟೆ ಸಿಂಧನೂರಿನಲ್ಲಿ “ಸಂಗೀತ ಕಾರ್ಯಕ್ರಮ”ಹಮ್ಮಿಕೊಳ್ಳಲಾಗಿತ್ತು .ಪಂಡಿತ ಡಾಕ್ಟರ್ ಪುಟ್ಟರಾಜ ಗವಾಯಿಗಳು ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹು…

ಜಿಲ್ಲಾ ಕ್ರೀಡಾಶಾಲೆಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ವರದಿ. ಶಶಿಕುಮಾರ್ ಚಳ್ಳಕೆರೆ ಜಿಲ್ಲಾ ಕ್ರೀಡಾಶಾಲೆಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ***** ಚಿತ್ರದುರ್ಗ, ಮಾರ್ಚ್26: ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ಅಥ್ಲೆಟಿಕ್ಸ್ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ 2021-22ನೇ  ಸಾಲಿಗೆ ಪ್ರತಿಭಾವಂತ  ಬಾಲಕ ಬಾಲಕಿಯರನ್ನು ಗುರುತಿಸಿ…