ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ರಂದು; ಅರ್ಥಪೂರ್ಣ ಆಚರಣೆಗೆ ನಿರ್ಧಾರ…!!!

ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ರಂದು; ಅರ್ಥಪೂರ್ಣ ಆಚರಣೆಗೆ ನಿರ್ಧಾರ ಬಳ್ಳಾರಿ,: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಪತಂಜಲಿ ಯೋಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ…

ಹಿರಿಯ ನಾಗರಿಕರ ಶೋಷಣೆ ವಿರುದ್ಧ ಜಾಗೃತಿ ಜಾಥಾ ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳಿ: ನ್ಯಾ.ರಾಜೇಶ್ ಎನ್.ಹೊಸಮನೆ…!!!

ಹಿರಿಯ ನಾಗರಿಕರ ಶೋಷಣೆ ವಿರುದ್ಧ ಜಾಗೃತಿ ಜಾಥಾ ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳಿ: ನ್ಯಾ.ರಾಜೇಶ್ ಎನ್.ಹೊಸಮನೆ ಬಳ್ಳಾರಿ,: ಹಿರಿಯ ನಾಗರಿಕ ಹಕ್ಕುಗಳಿಗೆ ಕಾನೂನಿನ ರಕ್ಷಣೆ ಇದೆ. ಕುಟುಂಬಸ್ಥರು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನಿನಡಿ ಕ್ರಮ ವಿಧಿಸುವುದಕ್ಕೂ ಹಕ್ಕಿದೆ ಎಂದು ಹಿರಿಯ ಸಿವಿಲ್…

ಕೂಡ್ಲಿಗಿ: ಜೆಸ್ಕಾಂ ಉಪ ವಿಭಾಗದ ಬಡೇಲಡಕು ವಿದ್ಯುತ್ ಉಪ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯ…!!!

ಕೂಡ್ಲಿಗಿ: ಜೆಸ್ಕಾಂ ಉಪ ವಿಭಾಗದ ಬಡೇಲಡಕು ವಿದ್ಯುತ್ ಉಪ ವಿಭಾಗಕ್ಕೆ ಸಂಭಂದಿಸಿದ 220/66/11ಕೆವಿ ,ಬಣವಿಕಲ್ಲು,ಚಿಕ್ಕಜೋಗಿಹಳ್ಳಿ ಹಾಗೂ ಹೊಸಹಳ್ಳಿ 66/11ಕೆವಿ ಉಪ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಾಗಾರಿ ಇರುವುದರಿಂದ ಸಂಭಂದಪಟ್ಟ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜು ಆಗುವ ಎಲ್ಲಾ ಗ್ರಾಮಗಳಲ್ಲಿ ದಿನಾಂಕ‌ 16…

ಕೆಲ ಹಾಸ್ಟೆಲ್ ಗಳಲ್ಲಿ- ಕುಡುಕ,ಪುಂಡ,ಪುಡಾರಿ ಸಿಬ್ಬಂದಿಯೇ ಡಾನ್.!? ಅಧಿಕಾರಿ ವೀಕು..!?

ಕೆಲ ಹಾಸ್ಟೆಲ್ ಗಳಲ್ಲಿ- ಕುಡುಕ,ಪುಂಡ,ಪುಡಾರಿ ಸಿಬ್ಬಂದಿಯೇ ಡಾನ್.!? ಅಧಿಕಾರಿ ವೀಕು..!? ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿನ ಹಾಸ್ಥೆಲ್ ಗಳಲ್ಲಿ, ವಾರ್ಡ್ ನಗಳು/ಮೇಲ್ವಿಚಾರಕರು/ಪ್ರಾಂಶುಪಾಲರು/ಮೇಲಾಧಿಕಾರಿ ಇರೋದಿಲ್ಲ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಬಹುತೇ ಹಾಸ್ಟೆಲ್ ಗಳಲ್ಲಿ ಹಳೇ ಕಾರ್ಮಿಕರೇ,…

ವಿದ್ಯುತ್ ಬೆಲೆ ಏರಿಕೆ ವಿರೋದಿಸಿ ಪ್ರತಿಭಟನೆ…!!!

ವಿದ್ಯುತ್ ಬೆಲೆ ಏರಿಕೆ ವಿರೋದಿಸಿ ಪ್ರತಿಭಟನೆ ಮಹಾಲಿಂಗಪುರ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟಿಸಲಾಯಿತು. ರಾಜ್ಯ ಸರ್ಕಾರ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಚುನಾವಣೆಯ ಪ್ರಣಾಳಿಕಯಲ್ಲಿ ಕಾಂಗ್ರೆಸ್ ಪಕ್ಷ ತಿಳಿಸಿತ್ತು. ಆದರೆ ಈಗ…

ಸೂಲದಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಾಹಿತಿ ಕೇಂದ್ರ ಉದ್ಘಾಟನೆ ಮಾಡಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ !!!!

ಸೂಲದಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಾಹಿತಿ ಕೇಂದ್ರ ಉದ್ಘಾಟನೆ ಮಾಡಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ !!!!! ಕೂಡ್ಲಿಗಿ:ದಿ,14-6-23 ಬುಧವಾರ ತಾಲೂಕಿನ ಸೂಲದಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ನೂತನ ಮಾಹಿತಿ ಕೇಂದ್ರ ಉದ್ಘಾಟನೆ ಮಾಡಿದ ಕ್ಷೇತ್ರದ ಶಾಸಕರಾದ ಮಾನ್ಯ ಡಾ. ಶ್ರೀನಿವಾಸ್…

ಕಡ್ಡಾಯ ಉಚಿತ ಶಿಕ್ಷಣ ಪ್ರತಿಯೊಬ್ಬರೂ ಹಕ್ಕು: ಶೇಖ್ ತನ್ವೀರ್ ಆಸಿಫ್…!!!

ಕಡ್ಡಾಯ ಉಚಿತ ಶಿಕ್ಷಣ ಪ್ರತಿಯೊಬ್ಬರೂ ಹಕ್ಕು: ಶೇಖ್ ತನ್ವೀರ್ ಆಸಿಫ್. ಮಕ್ಕಳಿಗೆ ಸರ್ಕಾರ ಕಡ್ಡಾಯ ಉಚಿತ ಶಿಕ್ಷಣ ಜಾರಿಗೆ ತರಲಾಗಿದೆ. ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ನೀಡುವುದರಿಂದ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಚಟುವಟಿಕೆಯನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ…

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಶಕ್ತಿ: ಸುರೇಶ್ ಇಟ್ನಾಳ್…!!!

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಶಕ್ತಿ: ಸುರೇಶ್ ಇಟ್ನಾಳ್ ದಾವಣಗೆರೆ; : ಮಕ್ಕಳು ಸಮಾಜದ ಆಸ್ತಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದಲೇ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದರು. ಸೋಮವಾರ ಜಿಲ್ಲಾಡಳಿತ,…

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ ‘ಶಕ್ತಿ’ ಯೋಜನೆ…!!!

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ ‘ಶಕ್ತಿ’ ಯೋಜನೆ ಜಾರಿಗೊಂಡ ಬಳಿಕ ಖಾಸಗಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಖಾಸಗಿ ಬಸ್‌ ಮಾಲೀಕರಿಗೆ ನಷ್ಟದ ಭೀತಿ ಎದುರಾಗಿದೆ.ಸೋಮವಾರ ಖಾಸಗಿ ಬಸ್‌ ನಿಲ್ದಾಣ ಹಾಗೂ ಬಸ್‌ಗಳಲ್ಲಿ…

ತುರ್ತು ಚಿಕಿತ್ಸಾ ಕೇಂದ್ರಕ್ಕೆ ಡಿಹೆಚ್ಓ ಭೇಟಿ: ಆರೋಗ್ಯ ವಿಚಾರಣೆ…!!!

ತುರ್ತು ಚಿಕಿತ್ಸಾ ಕೇಂದ್ರಕ್ಕೆ ಡಿಹೆಚ್ಓ ಭೇಟಿ: ಆರೋಗ್ಯ ವಿಚಾರಣೆ ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ ವ್ಯಾಪ್ತಿಯ ಬಿಜಕಲ್, ಮುದೇನೂರು ವ್ಯಾಪ್ತಿಯ ಜುಮಲಾಪುರ, ಸಾಸ್ವಿಹಾಳ ಹಾಗೂ ಯಲಬುರ್ಗಾ ತಾಲೂಕಿನ ಗುನ್ನಾಳ ವ್ಯಾಪ್ತಿಯ ಬುಡಕುಂಟಿ, ಯಡ್ಡೊಣಿ, ಮೂಸಲಾಪುರ ವ್ಯಾಪ್ತಿಯ…