ಮೊಳಕಾಲ್ಮುರು: ತಾಲೂಕು ಕಚೇರಿಯಲ್ಲಿ “ದಲಿತ ವಚನಕಾರರ ಜಯಂತೋತ್ಸವ” ಆಚರಿಸಲಾಯಿತು.

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು: ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ “ದಲಿತ ವಚನಕಾರರ ಜಯಂತೋತ್ಸವ” ವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಟಿ.ಸುರೇಶ್‌ಕುಮಾರ್. 12 ನೇ ಶತಮಾನದ ಸಮಾಜದಲ್ಲಿ ಜಾತೀಯತೆ ತುಂಬಿ ತುಳುಕಾಡುವ ಕಾಲಘಟ್ಟದಲ್ಲಿ ಅಸ್ಪೃಶ್ಯತೆಯನ್ನು…

ಎಸ್.ಯು.ಸಿ. ಐ.(ಕಮ್ಯುನಿಸ್ಟ್ ಪಕ್ಷ),ವತಿಯಿಂದಪ್ರತಿಭಟನೆ.

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ ಎಸ್.ಯು.ಸಿ. ಐ.(ಕಮ್ಯುನಿಸ್ಟ್ ಪಕ್ಷ),ವತಿಯಿಂದಪ್ರತಿಭಟನೆ. ಬಳ್ಳಾರಿ,ನಗರದಲ್ಲಿ ಇಂದು ಎಸ್.ಯು.ಸಿ.ಐ.(ಕಮ್ಯುನಿಸ್ಟ್),ಪಕ್ಷದ ವತಿಯಿಂದ ಎಲ್ಲಾ ಅಗತ್ಯ ಬೆಲೆಗಳು ಗಗನಕ್ಕೆ ಏರಿದ್ದು,ಪೆಟ್ರೋಲ್,ಡೀಸೆಲ್, ಮತ್ತು ಅಡುಗೆ ಗ್ಯಾಸ್ ಬೆಲೆಗಳು ಏರಿಕೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡದಿದ್ದ ರು,ನಗರದ ನಾರಾಯಣ ರಾವ್ ಪಾರ್ಕ್ ನಿಂದ…

ಮೊಳಕಾಲ್ಮೂರು: ದೇವಸಮುದ್ರ: ನೆರೇಗಾ ಯೋಜನೆಯಲ್ಲಿ ಅಕ್ರಮ: ತಾಲೂಕ್ ಪಂಚಾಯಿತಿ ಇಓಗೆ ಗ್ರಾಮಸ್ಥರು ತರಾಟೆ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಗ್ರಾಮದ ಪರಮೇಶಪ್ಪ ಮಠದಲ್ಲಿ ನರೇಗಾ ಯೋಜನೆಯಲ್ಲಿ ಕಾರ್ಮಿಕರು ಉಳು ಎತ್ತುವ ಸಮಯದಲ್ಲಿ ತಾಲೂಕ್ ಪಂಚಾಯಿತಿ ಇಓ ಪ್ರಕಾಶ್ ಭೇಟಿ ಕೊಟ್ಟ ಸಮಯದಲ್ಲಿ ದೇವಸಮುದ್ರ ಗ್ರಾಮದ ಗ್ರಾಮಸ್ಥರು ತರಾಟೆ.! ನರೇಗಾ ಯೋಜನೆಯ ಮಹಿಳಾ…

ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆ…

ವರದಿ. ಶಶಿಕುಮಾರ್ ಚಳ್ಳಕೆರೆ ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆ. ಕೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ ನೇತೃತ್ವದ ಸರ್ಕಾರಗಳು ಜನವಿರೋಧಿ ನೀತಿಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್,…

ಆಶಾ ಕಾರ್ಯಕರ್ತೆಯರಿಂದ ಮಹಿಳಾ ದಿನಾಚರಣೆಯಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು…!!!

ವರದಿ. ಎಂ, ಎಲ್. ವೆಂಕಟೇಶ್ ಬಳ್ಳಾರಿ, ಮಾ.೮: ಬಳ್ಳಾರಿಯಲ್ಲಿ ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಅಂತರರಾಷ್ಟಿಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ…

ಸಾಧಕಿ ಮಹಿಳೆಯರನ್ನು ಗೌರವಿಸುವುದು ನಮ್ಮಲ್ಲೆರ ಹೆಮ್ಮೆಯ ವಿಷಯ: ಡಾ.ಪಿ.ಎಂ. ಮಂಜುನಾಥ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು: ಪಟ್ಟಣದ ಜಿಜೆಪಿ ಕಾರ್ಯಾಲಯದಲ್ಲಿ ಮಹಿಳಾ ಮೋರ್ಚಾ ಮೊಳಕಾಲ್ಮುರು ಮಂಡಲ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮತಾನಾಡಿದರು. ಚಿಕ್ಕೋಬನಹಳ್ಳಿ ಮಾರಕ್ಕ ಇವರು ಜಾನಪದ ರಾಜ್ಯ ಲೋಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಖುಷಿತರುವಂತ ವಿಷಯ. ಪುರುಷರ ಏಳ್ಗೆಯ ಹಿಂದೆ ಮಹಿಳೆಯರ ಪಾತ್ರ…

ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

ವರದಿ. ಮುಕ್ಕಣ್ಣ ಹುಲಿಗುಡ್ಡ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಯಾದಗಿರಿ.ಫೆ.08 :- ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರ. ಸ್ತ್ರೀಯರು ಪ್ರತಿಯೊಂದು ರಂಗದಲ್ಲೂ ಬೆಳವಣಿಗೆ ಹೊಂದಿ ಸಮಾಜದ ಕೈಗನ್ನಡಿಯಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್.…

ಈ ಬಾರಿಯ ರಾಜ್ಯ ಬಜೆಟ್, ನಲ್ಲಿ ಯಾರಿಗೆ ಏನೂ ಸಿಕ್ತು? ಹೇಗಿದೆ ನೋಡಿ ಹೈಲೆಟ್ಸ್…!!!

ವರದಿ.ನಳಿನಿ ಬೆಂಗಳೂರು ಬೆಂಗಳೂರು: ಕರೋನಸಂಕಷ್ಟದ ನಡುವೆ ಸಿಎಂ ಬಿಎಸ್‌ ಯಡಿಯ್ಯೂರಪ್ಪನವರು ಇಂದು 2021-2022ನೇ ಸಾಲಿನ ಬಜೆಟ್‌ ಅನ್ನು ಮಂಡನೆ ಮಾಡಿದ್ದಾರೆ. ಈ ನಡುವೆ ಇಂದು ಮಂಡನೆಯಾದ ಬಜೆಟ್‌ನ ಪ್ರಮುಖಾಂಶಗಳು ಹೀಗಿದೆ. ಆಯವ್ಯಯ ಗಾತ್ರ (ಸಂಚಿತ ನಿಧಿ)- 2,46,207 ಕೋಟಿ ರೂ. ಒಟ್ಟು…

ಸಿಡಿ ವಿಚಾರ ಮಾಜಿ ಸಚಿವರ ರಾಜೀನಾಮೆ ಸೂಕ್ತ ತನಿಖೆಯಾಗಲಿ ದಲಿತ ಸಂಘರ್ಷ ಸಮಿತಿ…!!!

ವರದಿ.ಮಹಾಲಿಂಗ ಗಗ್ಗರಿ ಬೆಳಗಾವಿ ಸಿಡಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಚಿವ ರಾಜೀನಾಮೆ ನೀಡಿರುವುದನ್ನು ಖಂಡಿಸಿ ಸರಿಯಾದ ತನಿಖೆ ಮುಖಾಂತರ ನಿಜ ರೂಪ ಹೊರಬರಬೇಕು ಎಂದು ಬೆಳಗಾವಿಯಲ್ಲಿ ದಲಿತ ಸಂಘರ್ಷ ಸಮಿತಿ ಚಂದ್ರಕಾಂತ್ ಕಾದ್ರೊಳ್ಳಿ ಬಣದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕುರಿತು…

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಪತ್ರಿಕಾಗೋಷ್ಠಿ..

ವರದಿ. ಖಾಜಾವಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಪತ್ರಿಕಾಗೋಷ್ಠಿ ಕೊಪ್ಪಳ .ಕಾರಟಗಿ ತಾಲ್ಲೂಕು ಸಾಹಿತ್ಯ ಪರಿಷತ್ ವತಿಯಿಂದ ಪ್ರ ಪ್ರಥಮ ಸಾಹಿತ್ಯ ಸಮ್ಮೇಳನ ನಡೆಯಿತು ಆದರೆ ಈ ಒಂದು ಸಾಹಿತ್ಯ ಪರಿಷತ್ತು ಸಮ್ಮೇಳನ ಕೇವಲ ಪರಿಷತ್ ಹಾಗೂ…