ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆ ನಿಷೇಧ…!!!

ವರದಿ. ಶಶಿಕುಮಾರ್ ಚಳ್ಳಕೆರೆ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆ ನಿಷೇಧ ***** ಚಿತ್ರದುರ್ಗ,ಮಾರ್ಚ್26: ಕೋವಿಡ್-19 ವೈರಾಣು ಹರಡದಂತೆ ತಡೆಯುವ ಮುಂಜಾಗ್ರತಾ ಕ್ರಮವಾಗಿ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಜಿಲ್ಲಾಡಳಿತ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ…

ಬಣವಿಕಲ್ ಬಸವೇಶ್ವರ ರಥೋತ್ಸವ ಜರುಗಿತ್ತು…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು ಬಣವಿಕಲ್ ಬಸವೇಶ್ವರ ರಥೋತ್ಸವ ಜರುಗಿತ್ತು. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣ ವಿಕಲ್ ಗ್ರಾಮದ ಶ್ರೀ ಬಸವೇಶ್ವರ ಸ್ಮಾಮಿಯ ರಥೋತ್ಸವದ ಬುಧವಾರ ಸಂಜೆ ಸಕಲ ವಾಧ್ಯಗಳ ನಡುವೆ ಸಡಗರ ಸಂಭ್ರಮಗಳ ನಡುವೆ ನೆರವೇರಿತು‌. ದೇವಸ್ಥಾನದಿಂದ…

ಕೆಂಚಮಲ್ಲನಹಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ ಜರಗಿತು…

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು ಬಸವೇಶ್ವರ ರಥೋತ್ಸವ ಜರುಗಿತ್ತು. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ಕೆಂಚಮಲ್ಲನಹಳ್ಳಿ ಶ್ರೀ ಬಸವೇಶ್ವರ ಸ್ಮಾಮಿಯ ರಥೋತ್ಸವದ ಬುಧವಾರ ಸಂಜೆ ಸಕಲ ವಾಧ್ಯಗಳ ನಡುವೆ ಸಡಗರ ಸಂಭ್ರಮಗಳ ನಡುವೆ ನೆರವೇರಿತು‌. ದೇವಸ್ಥಾನದಿಂದ ಸಕಲ ವಾಧ್ಯಗಳ…

ಗಾಣಗಟ್ಟೆ ಗ್ರಾಮದಲ್ಲಿ ಮಾಯಮ್ಮ ದೇವಿ ರಥೋತ್ಸವ ಜರುಗಿತು..!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ತಾಲೂಕಿನ ಗಾಣಗಟ್ಟೆ ಗ್ರಾಮದಲ್ಲಿ ಶ್ರಿ ಮಾಯಮ್ಮ ದೇವಿಯ ರಥೋತ್ಸವ ಲಕಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೇಯಿಂದ ನೆರವೆರಿತು. ಬಳ್ಳಾರಿ,ದಾವಣಗೆರೆ,ಚಿತ್ರದುರ್ಗ,ಸೇರಿದ್ದಂತೆ ನೆರೆಯ ಆಂ ಧ್ರಪ್ರದೇಶದ ನಾನಾ ಭಾಗಗಳಿಂದ ಭಕ್ತರು ದೇವಿ ರಥೋತ್ಸವಕ್ಕೆ…

ರಾಜ್ಯದ 224 ಶಾಸಕರು ಏಕಪತ್ನಿವ್ರತಸ್ಥರಾ.. ಎಂದು ಪ್ರಶ್ನಿಸಿದ್ದು, ತೀವ್ರ ಚರ್ಚೆಗೆ ಕಾರಣ…!!!

ವರದಿ. ನಳಿನಿ ಬೆಂಗಳೂರು ಬೆಂಗಳೂರು: ಕಳೆದ ಮೂರು ದಿನದಿಂದ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸಿಡಿ ವಿಚಾರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ವೈಧ್ಯಕೀಯ ಸಚಿವರ ಆರ್.ಸುಧಾಕರ, ಕರ್ನಾಟಕ ರಾಜ್ಯದ 224 ಶಾಸಕರ ಏಕಪತ್ನಿವ್ರತಸ್ಥರಾ.. ಎಂದು ಪ್ರಶ್ನಿಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಸಚಿವ ಸುಧಾಕರ…

ವಿರುಪಾಪುರ:ಬಾಲ್ಯ ವಿವಾಹ ನಿಷೇಧ ಕಾಯ್ದೆ,ಕಾನೂನು ಅರಿವು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ *ವಿರುಪಾಪುರ:ಬಾಲ್ಯ ವಿವಾಹ ನಿಷೇಧ ಕಾಯ್ದೆ,ಕಾನೂನು ಅರಿವು*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ವಿರುಪಾಪುರ ಗ್ರಾಮದಲ್ಲಿ,ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ,ಸ್ನೇಹ ಸಂಸ್ಥೆ ಸಹಯೋಗದಲ್ಲಿ.ಬಾಲ್ಯ ವಿವಾಹ ನಿಷೇಧ ಜಾಯ್ದೆ ಕುರಿತು ಕಾನೂನು ಅರಿವು ನೆರವು ಸಹಿಪ್ರಾ…

ಪತ್ರಕರ್ತ ಅಲೀಮ್ ಅಗಲಿಕೆಗೆ ಕೂಡ್ಲಿಗಿ ಪತ್ರಕರ್ತರಿಂದ ಸಂತಾಪ ವ್ಯೆಕ್ತ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಪತ್ರಕರ್ತ ಅಲೀಮ್ ಅಗಲಿಕೆಗೆ ಕೂಡ್ಲಿಗಿ ಪತ್ರಕರ್ತರಿಂದ ಸಂತಾಪ ವ್ಯೆಕ್ತ*-ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಪ್ರಜಾಪ್ರಗತಿ ದಿನ ಪತ್ರಿಕೆಯ ವರದಿಗಾರ ಅಲೀಮ್,ಕ್ಯಾನ್ಸರ್ ಎಂಬ ಹೆಮ್ಮಾರಿಗೆ ಬಲಿಯಾಗಿದ್ದು ನಿಜಕ್ಕೂ ದುರಂತವಾಗಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಬೆಳ್ಳಗಟ್ಟೆ…

ತುಂಗಭದ್ರಾ ನೀರು ಹರಿಸಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಮಾಡಲಾಯಿತು…!!”

ವರದಿ. ದುಗ್ಗಪ್ಪ ಸಿಂಧನೂರು ಸಿಂಧನೂರು ತಾಲೂಕು ಮಹಾತ್ಮ ಗಾಂಧಿ ವ್ರತ್ತದಲ್ಲಿ ತುಂಗಭದ್ರ ಎಡದಂಡೆ ಕಾಲುವೆ ಏಪ್ರಿಲ್ 15 ವರೆಗೆ ನೀರು ಹರಿಸಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಮಾಡಲಾಯಿತು . ತಾಲೂಕಿನಲ್ಲಿ ಜೋಳ ಬೆಳೆದಿದ್ದು ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ …

30 ಎಕರೆ ಅರಣ್ಯ ಬೆಂಕಿಗಾಹುತಿ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ,ದಲಿತ ಮುಖಂಡ ಈಶ್ವರಪ್ಪ ಆಗ್ರಹ…

  30 ಎಕರೆ ಅರಣ್ಯ ಬೆಂಕಿಗಾಹುತಿ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ,ದಲಿತ ಮುಖಂಡ ಈಶ್ವರಪ್ಪ ಆಗ್ರಹ* -ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಹಾಗೂ ಸಿದ್ದಾಪುರ ಅರಣ್ಯ ಬೆಂಕಿಗಾಹುತಿಯಾಗಿದ್ದು, ಘಟನೆಗೆ ಕಾಣರಾದವರನ್ನು ಪತ್ತೆಹಚ್ಚಿ ತಕ್ಕ ಶಿಕ್ಷೆ ನೀಡಬೇಕೆಂದು ಹಿರಿಯ ದಲಿತ ಮುಖಂಡ ಹಾಗೂ ಪತ್ರಕರ್ತ…

ದೇಶದ ಬೆನ್ನೆಲುಬನ್ನು ಬೆಂಡು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳು…!!!

ವರದಿ.ಧನಂಜಯ್   ಹೂವಿನಹಡಗಲಿ GESCOM AEE ಭಾಸ್ಕರ್ ಹಾಗೂ ಲೈನ್ ಮ್ಯಾನ್ ಮಾರುತಿ ರೈತನಿಂದ ಟಿಸಿ ಹಾಕಲು 20 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ.. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಲಂಚಮುಕ್ತ ಕರ್ನಾಟಕ ವೇದಿಕೆ… ರಾಜ್ಯದಲ್ಲಿ ರೈತರು ಹಲವು…