ಕೊಪ್ಪಳ.ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ…!!!

ವರದಿ. ಖಾಜಾವಲಿ ಕೊಪ್ಪಳ.ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದೆ ಕಾಂಗ್ರೆಸ್ಸಿನಿಂದ ಐದನೇ ವಾರ್ಡ್ ಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು. ಖಾದರ್ ಬಾಷಾ ಬಂಡ್ರೊಳ್ಳಿ ಅವರು ಇದು ಎರಡನೇ ಬಾರಿ ಜಯಶೀಲರಾಗಿದ್ದಾರೆ, ಮೊದಲ ಬಾರಿಗೆ ಹನುಮೇಶ್, ಕನಕಪ್ಪ , ಪ್ರಭಾಕರ್…

ನಾಣ್ಯಾಪುರ:ಬೊಮ್ಮಕ್ಕಳಿಗೆ ಬಾರದ ಪರಿಹಾರ,ಶೀಘ್ರವೇ ಒದಗಿಸಿ…!!!

ವರದಿ. ಧನಂಜಯ್ ನಾಣ್ಯಾಪುರ:ಬೊಮ್ಮಕ್ಕಳಿಗೆ ಬಾರದ ಪರಿಹಾರ,ಶೀಘ್ರವೇ ಒದಗಿಸಿ- ವಂದೇ ಮಾತರಂ ಆಗ್ರಹ*- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ, ಬೊಮ್ಮಕ್ಕ ಕೆಲ ತಿಂಗಳ ಹಿಂದೆ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಳು.ಮಾರಣಾಂತಿ ದಾಳಿಗೊಳಗಾಗಿದ್ದ ಅವಳು ಅದೃಷ್ಟವಶಾತ್…

ಮಾಹಿತಿ ಹಕ್ಕು ಕಾಯ್ದೆ ಆನ್‍ಲೈನ್ ಅನುಷ್ಠಾನ;ಕಾರ್ಯಾಗಾರ…!!!

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ ಮಾಹಿತಿ ಹಕ್ಕು ಕಾಯ್ದೆ ಆನ್‍ಲೈನ್ ಅನುಷ್ಠಾನ;ಕಾರ್ಯಾಗಾರ ಶೀಘ್ರ ಆನ್‍ಲೈನ್ ಸೇವೆಯಲ್ಲಿ ಆರ್‍ಟಿಐ: ಜಿಲ್ಲಾ ಆಧಾರ್ ಸಮಾಲೋಚಕ ಗಣೇಶ ಬಳ್ಳಾರಿ,ಏ.03.ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮವನ್ನು ಆನ್‍ಲೈನ್ ಮೂಲಕ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ…

ಗುಡೇಕೋಟೆ:ಟ್ರಾಕ್ಟ್ ರ್ ನಿಂದ ಮರಳು ಅಕ್ರಮ ಸಾಗಾಣಿಕೆ-ಎಲೆ ನಾಗರಾಜ ಆರೋಪ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಗುಡೇಕೋಟೆ:ಟ್ರಾಕ್ಟ್ ರ್ ನಿಂದ ಮರಳು ಅಕ್ರಮ ಸಾಗಾಣಿಕೆ-ಎಲೆ ನಾಗರಾಜ ಆರೋಪ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದಲ್ಲಿ,ಎಗ್ಗಿಲ್ಲದೇ ಮರಳು ಅಕ್ರಮ ಸಾಗಾಣಿಕೆ ಜರುಗುತ್ತಿದೆ ಎಂಬ ದೂರು ಗ್ರಾಮದ ತುಂಬೆಲ್ಲಾ ಕೇಳಿಬಂದಿದೆ.ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿರುವ…

ಜನರ ಕಷ್ಟಗಳಿಗೆ ಸ್ಪಂದಿಸುವುದೇ ಆಧ್ಯ ಕರ್ಥವ್ಯ ನಂಜುಂಡ ಸ್ವಾಮಿ…!!!

ವರದಿ. ವೆಂಕಟೇಶ್, ಎಂ, ಎಲ್, ಬಳ್ಳಾರಿ ಬಳ್ಳಾರಿ: ಪೊಲೀಸ್ ಇಲಾಖೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿ ಜನರ ಕಷ್ಟ ಗಳಿಗೆ ಸ್ಪಂದಿಸುವ ಕಾರ್ಯ ನಮ್ಮ ಇಲಾಖೆಯಿಂದ ಆಗುತ್ತಿದೆ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡಸ್ವಾಮಿ ತಿಳಿಸಿದರು. ಅವರು ನಗರದಲ್ಲಿಂದು…

ಸಮರ್ಪಕವಾಗಿ ಮಾಸಾಶನ ಕಲ್ಪಿಸಿ-ವಂದೇ ಮಾತರಂ ಜಾಗೃತಿ ವೇದಿಕೆ ಆಗ್ರಹ…!!”

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಸಮರ್ಪಕವಾಗಿ ಮಾಸಾಶನ ಕಲ್ಪಿಸಿ-ವಂದೇ ಮಾತರಂ ಜಾಗೃತಿ ವೇದಿಕೆ ಆಗ್ರಹ*-ಕೂಡ್ಲಿಗಿ ಪಟ್ಟಣ ಹಾಗೂ ಪಟ್ಟಣ ಪಂಚಾಯ್ತಿ ಹಾಗೂ ತಾಲೂಕಿನ ವಿವಿದೆಡೆಗಳಲ್ಲಿ,ಪ್ರತಿ ತಿಂಳು ನೀಡಬೇಕಾಗಿರುವ ಮಾಸಾಶನ ತಮಗೆ ಸಮರ್ಪಕವಾಗಿ ದೋರಕುತಿಲ್ಲ ಎಂದು ಫಲಾನುಭವಿಗಳು ದೂರು ನೀಡಿದ್ದಾರೆ.ಇದು ಕೇವಲ…

ಗುಡೇಕೋಟೆ:ಮರಳು ಅಕ್ರಮ ಸಾಗಾಣಿಕೆ.!?-ಕಡಿವಾಣ ಯಾವಾಗ.?

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಗುಡೇಕೋಟೆ:ಮರಳು ಅಕ್ರಮ ಸಾಗಾಣಿಕೆ.!?-ಕಡಿವಾಣ ಯಾವಾಗ.?*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದಲ್ಲಿ,ಎಗ್ಗಿಲ್ಲದೇ ಮರಳು ಅಕ್ರಮ ಸಾಗಾಣಿಕೆ ಜರುಗುತ್ತಿದೆ ಎಂಬ ದೂರು ಗ್ರಾಮದ ತುಂಬೆಲ್ಲಾ ಕೇಳಿಬಂದಿದೆ.ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿರುವ ಇಲಾಖಾಧಿಕಾರಿಗಳು,ಮೌನ ಸಮ್ಮತಿಯನ್ನ ನೀಡಿರುವರೋ ಎಂಬ…

ಮಲ್ಲಿಕಾರ್ಜುನ ಹನ್ನೊಂದನೇ  ವರ್ಷದ ಪಾದಯಾತ್ರೆ ಕೈಗೊಳ್ಳಲಾಗಿತ್ತು…!!!

ವರದಿ. ದುಗ್ಗಪ್ಪ ಇಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲಾಪುರ್ ಮತ್ತು ಭೂತಲದಿನ್ನಿ ಗ್ರಾಮದ ಭಕ್ತಾದಿಗಳಿಂದ ಶ್ರೀಶೈಲ ಬ್ರಹ್ಮರಂಬ ಮಲ್ಲಿಕಾರ್ಜುನ ಹನ್ನೊಂದನೇ  ವರ್ಷದ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಲ್ಲಿಕಾರ್ಜುನ ದರ್ಶನಕ್ಕಾಗಿ ಯುವಕರು,ದೊಡ್ಡವರು, ಮಹಿಳೆಯರು,ಹೀಗೆ ನೂರಾರು ಸಂಖ್ಯೆಯಲ್ಲಿ ಯಾತ್ರಿಗಳು…

ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ದಿನಾಂಕ .1.4.2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ* ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಜರಗಿತು ತಾಲೂಕಿನ ಕಾನಹೊಸಹಳ್ಳಿ ಕೂಲಿ ಮಿ ಹಟ್ಟಿ ಸಿಆರ್ ಸಿ ಕೇಂದ್ರದಲ್ಲಿ ನಿವೃತ್ತರಾದ ಮಂಜುನಾಥ ಹಾಗೂ ಜಿ ಉಮೇಶ್…

ಆರೋಹನಹಳ್ಳಿ:ಭೀಕರ ರಸ್ಥೆ ಅಪಘಾತ ನಾಲ್ವರು ಮೃತ 6ಜನರು ತೀವ್ರ ಗಾಯ…!!!

    ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಆರೋಹನಹಳ್ಳಿ:ಭೀಕರ ರಸ್ಥೆ ಅಪಘಾತ ನಾಲ್ವರು ಮೃತ 6ಜನರು ತೀವ್ರ ಗಾಯ* -ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಆರೋವನಹಳ್ಳಿ ಗ್ರಾಮದ ಬಳಿ,ರಾಷ್ಟ್ರೀಯ ಹೆದ್ದಾರಿ50ರಲ್ಲಿ ಕಾರ್ ಕಾರ್ ಡಿಕ್ಕಿ ಸಂಭವಿದ್ದು.…