ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರ- ಶಿಕ್ಷಕರ ಮಹಾಸಭೆ

ವರದಿಗಾರರು ಮಲ್ಲರೆಡ್ಡಪ್ಪ ಎಚ್ ದೊಡ್ಡಮನಿ ಲಿಂಗಸೂಗೂರು ತಾಲೂಕು ಈಚನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರ- ಶಿಕ್ಷಕರ ಮಹಾಸಭೆ.. . ಭಾರತದ ಮೊದಲ ಪ್ರಧಾನಮಂತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ, ನವ ಭಾರತದ ನಿರ್ಮಾತೃ…