ಕೂಡ್ಲಿಗಿ:ಕಲೆ ನನಗೆ ಎಲ್ಲವನ್ನು ನೀಡಿದೆ,ಆತ್ಮಹತ್ಯೆ ಮಹಾಪಾಪ-ಜೋಗುತಿ ಮಂಜಮ್ಮ…!!!

ಕೂಡ್ಲಿಗಿ:ಕಲೆ ನನಗೆ ಎಲ್ಲವನ್ನು ನೀಡಿದೆ,ಆತ್ಮಹತ್ಯೆ ಮಹಾಪಾಪ-ಜ್ಯೋಗತಿ ಮಂಜಮ್ಮ. ವಿಜಯನಗರ ಜಿಲ್ಲೆ ಕೂಡ್ಲಿಗಿ,ತಾಲೂಕು ಕಲಾವಿದರ ನಾಡಾಗಿದ್ದು ನಮ್ಮಂತಹ ಸಾವಿರಾರು ಕಲಾವಿದರಿದ್ದಾರೆ. ಬೆಳಕಿಗೆ ಬರುತ್ತಿಲ್ಲ ಅವರಿಗೆ ಸೂಕ್ತ ಅವಕಾಶ ವೇದಿಕೆ ಸಿಗುತ್ತಿಲ್ಲ,ಈ ಕಾರಣಕ್ಕೆ ಅವರು ಎಲೆಮರೆಯ ಕಾಯಿಗಳಾಗಿದ್ದಾರೆ ತಾಲೂಕು ನನಗೆ ಎಲ್ಲವನ್ನೂ ಕೊಟ್ಟಿದೆ ಎಂದು.…