ವರದಿಗಾರರು ಮಲ್ಲರೆಡ್ಡಪ್ಪ ಎಚ್ ದೊಡ್ಡಮನಿ
ಲಿಂಗಸೂಗೂರು ತಾಲೂಕು ಈಚನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರ- ಶಿಕ್ಷಕರ ಮಹಾಸಭೆ..
. ಭಾರತದ ಮೊದಲ ಪ್ರಧಾನಮಂತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ, ನವ ಭಾರತದ ನಿರ್ಮಾತೃ ‘ಭಾರತ ರತ್ನ’ ಪಂಡಿತ್ ಜವಹಾರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗಳಿಗೆ ನೀರು ಹಾಕಿ, ನಂತರ ಮಕ್ಕಳು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು
ಎಲ್ಲಾ ಪಾಲಕರಿಗೆ ಹೂಗುಚ್ಚ ನೀಡುವ ಮೂಲಕ ಸ್ವಾಗತಿಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಪ್ರತಿನಿಧಿಯಾದ ಕುಮಾರಿ ಶ್ರೇಯಾ. ಹಾಗೂ ಹಂಪಣ್ಣ ದೊಡ್ಡಮನಿ ವಿದ್ಯಾರ್ಥಿ SDMC ಅಧ್ಯಕ್ಷರಾದ ಶರಣಪ್ಪ ಕುಂಬಾರ್ ಮಹಿಳಾ ಪ್ರತಿನಿಧಿಯಾದ ಪಾರ್ವತಿ. ರವರು ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಸಿದ್ದಪ್ಪ ಶಿಕ್ಷಕರು ವಹಿಸಿಕೊಂಡಿದ್ದರು, ಹಾಗೂ ಶ್ರೀ ನಾರಾಯಣಪ್ಪ ದೈಹಿಕ ಶಿಕ್ಷಕರು ಸ್ವಾಗತ ಕಾರ್ಯಕ್ರಮವನ್ನು ನಿರ್ವಹಿಸಿದರು,
ಈ ಕಾರ್ಯಕ್ರಮಕ್ಕೆ ಪ್ರಸ್ತವಿಕ ನುಡಿ ಶ್ರೀ ಪುಷ್ಪಲತಾ GPT ಸಹ ಶಿಕ್ಷಕಿ. ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿದ ಶ್ರೀಮತಿ ರೇಣುಕಾ ಸಹ ಶಿಕ್ಷಕರು, ಶಾಲೆಯ ಶೈಕ್ಷಣಿಕ ಕಾರ್ಯಕ್ರಮದ ಬಗ್ಗೆ ಶ್ರೀಮತಿ ರಾಧಾ ಸಹ ಶಿಕ್ಷಕರು. RTE pocso. ಬಾಲ್ಯ ವಿವಾಹ ಕುರಿತು ಶ್ರೀ ವಾಣಿ ಘೋಷಲ್ ಸಹ ಶಿಕ್ಷಕರು ಮಾತನಾಡಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ವಿವಿಧ ಮಕ್ಕಳಿಗೆ ಪ್ರಶಸ್ತಿ ವಿತರಣಾ ಮಾಡಿದರು ಹಾಗೂ ಮಕ್ಕಳಿಂದ ಭಾಷಣ.ಪೋಷಕರಿಂದ ಹಿತ ನುಡಿಗಳು. ಹೇಳಿದರು
ಈ ಈ ಸಂದರ್ಭದಲ್ಲಿ ಸಹ ಶಿಕ್ಷಕರು ರೇಣುಕಾ, ಶಿಕ್ಷಕರು ಹರೀಶ್, ಆದಪ್ಪ ದೊಡ್ಡಿಹಾಳ್, ಸಣ್ಣ ಗದ್ಯಪ್ಪ ಹಳ್ಳಿ, ರಮೇಶ್ ಗಾಳಪೂಜಿ, ಶರಣಪ್ಪ ಗಡ್ಡಿ, ಅಮರೇಶ್ ಬಡಿಗೇರ್, ಹನುಮಂತ ಗೌಂಡಿ.ತಿಮಣ್ಣ. ರಮೇಶ್.ಜೈನಬಿ, ಗಂಗಮ್ಮ ಚಲವಾದಿ.ಶರಣಮ್ಮ. ಇನ್ನಿತರರು ಇದ್ದರು.
