ದಾವಣಗೆರೆ ಚುಸಾಪ ಅಧ್ಯಕ್ಷರಾಗಿ ಕೆ ಎಸ್ ವೀರಭದ್ರಪ್ಪ ಆಯ್ಕೆ
ದಾವಣಗೆರೆ : ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತೆಲಿಗಿ ಸಾಹಿತಿ ಶ್ರೀಯುತ ಕೆ ಎಸ್ ವೀರಭದ್ರಪ್ಪ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುಸಾಪ ರಾಜ್ಯಾಧ್ಯಕ್ಷ ತೋ೦ಟದಾರ್ಯ ಅವರು ತಿಳಿಸಿದ್ದಾರೆ
ಕೆ ಎಸ್. ವೀರಭದ್ರಪ್ಪ ತೆಲಿಗಿ ಇವರು ಶನಿವಾರ ಮಧ್ಯಾಹ್ನ 1ಕ್ಕೆ ನಗರದ ಜೆ ಪಿ ಬಡಾವಣೆಯ ವನಿತಾ ಸಮಾಜದ ಸಭಾಂಗಣದಲ್ಲಿ ಜಿಲ್ಲಾ ಚುಸಾಪ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು..

