ಜೈ ಕರುನಾಡು ರಕ್ಷಣಾ ಸೇನೆ ವತಿಯಿಂದ ಮಟ್ಕಾ ದಂದೆ ತಡೆಗೆ ಆಗ್ರಹ…!!!

ವರದಿ. ಬಸವರಾಜ್ ಹಿರೇಮಠ್

ಕೊಪ್ಪಳ:-ಇಂದು ಜೈ ಕರುನಾಡು ರಕ್ಷಣಾ ಸೇನೆಯ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಟ್ಕಾ ದಂಧೆ ತಡೆಯಿಯುವ ಕುರಿತು ಹಾಗೂ ಪದಾಧಿಕಾರಿಗಳಿಗೆ ಆದೇಶಪತ್ರ ವಿತರಣೆ ಕಾರ್ಯಕ್ರಮ ಜರುಗಿತು ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಅಂಬಣ್ಣ ಹೆಚ್,ರಾಜ್ಯ ಕಾನೂನು ಸಲಹೆಗಾರರಾದ ಮಂಜುನಾಥ್ ಗೊಂಡಬಾಳ, ಜಿಲ್ಲಾಧ್ಯಕ್ಷರಾದ ದಾವಲ್ ಮಲ್ಲಿಕ್ ಹೊಸಮನಿ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ದಾವಲ್ ಮಲ್ಲಿಕ್ ಹೊಸಮನಿ ಮಾತಾಡಿ ಜಿಲ್ಲೆಯ ಜನತೆಯ ಸೇವೆಗೆ ನಮ್ಮ ಸಂಘಟನೆ ಸದಾ ಜನತೆಯ ಜೊತೆಗಿರುತ್ತೆ ಅಂತ ತಿಳಿಸಿದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *