ಗಜಾಪುರ:ವಾಮಾಚಾರ ಪ್ರಯೋಗ!?ಗೊಂಬೆ ಹೇಳುತೈತಿ…!!!

*ಗಜಾಪುರ:ವಾಮಾಚಾರ ಪ್ರಯೋಗ!?ಗೊಂಬೆ ಹೇಳುತೈತಿ ವಿಜಯನಗರ ಕೊಟ್ಟೂರು ತಾಲೂಕು ಗಜಾಪುರ ಗ್ರಾಮದ ಈಶ್ಬರ ಗುಡಿಹಮಹತ್ತಿರ, ವಾಮಾಚಾರ ಪ್ರಯೋಗ ನಡೆದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.ಈಶ್ವರ ದೇವಸ್ಥಾನದ ಹತ್ತಿರ ಗೊಂಬೆ ಸೇರಿದಂತೆ ಇತರೆ ವಾಮಾಚಾರ ಸಾಮಾಗ್ರಿಗಳು ಪತ್ತೆಯಾಗಿದ್ದು,ಮಹಾಲಯ ಅಮವಾಸ್ಯೆಯಂದು ವಾಮಾಚಾರ ಪ್ರಯೋಗ ಮಾಡಿರುವ ಸಾಧ್ಯತೆಯಿದೆ,ಆದ್ರೆ ವಿಷಯ ತಡವಾಗಿ…