5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ: ಆರೋಗ್ಯಧಿಕಾರಿ ಡಾ” ಸುಧಾ..!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ದಿನಾಂಕ 31- ಜನವರಿ 2021ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಉದ್ಘಾಟನೆ ಮಾಡಲಾಯಿತು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಪಡೆದುಕೊಳ್ಳುವ 5 ವರ್ಷದ ಒಳಗಿನ ಮಕ್ಕಳು ಸಂಖ್ಯೆ 16626 ಸಾವಿರ ಸಂಖ್ಯೆಯಾಗಿದ್ದು. ತಾಲೂಕಿನಲ್ಲಿ 92 ಭೂತಗಳು ಮತ್ತು ಪೋಲಿಯೋ ವಿಸಿಟರ್ 24 ಇದು ಮೊದಲನೇ ದಿನದ ಶೇಕಡ 96ರಷ್ಟು ಲಸಿಕೆ ಹಾಕಲು ಗುರಿ ಹೊಂದಲಾಗಿದೆ.ಪ್ರತಿ ಗ್ರಾಮಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಆಸ್ಪತ್ರೆಯ ಸಿಬ್ಬಂದಿ ವರ್ಗದವರು. ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬ ಪೋಷಕರು 5 ವರ್ಷದ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕೆಂದು. ಮೊಳಕಾಲ್ಮೂರು ಆರೋಗ್ಯ ಅಧಿಕಾರಿಗಳಾದ ಡಾ” ಸುಧಾ ಅವರು ಮನವಿ ಮಾಡಿಕೊಂಡರು, ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರು ಪಿ ಲಕ್ಷ್ಮಣ ಅವರು, ಆರಕ್ಷ ಠಾಣೆಯವರು, ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *