Listen to this article

ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಬಡ ತಾಲೋಕು ಎಂದೇ ಬಿಂಬಿತವಾಗಿರುವ ಕೂಡ್ಲಿಗಿ ತಾಲೂಕಿನ ಮುಂಬರುವ 2023ರ ಕೇಸರಿ ಪಳಯಾದ ವಿಧಾನ ಸಭೆಯ ಚುನಾವಣೆಯ ಅಭ್ಯಾರ್ಥಿ ಯಾರಗಬಹುದು ಎಂಬುದೇ ಇಲ್ಲಿನ ಮತದಾರರಿಗೆ ಹಾಗೂ ಪಕ್ಷದ ಬೆಂಬಲಿಗರಿಗೆ ಕಾಡುತ್ತಿರುವ ಪ್ರಶ್ನೆ…??? ತಮಗೆಲ್ಲರಿಗೂ ಗೊತ್ತಿರುವ ಹಾಗೆ ತಾಲೂಕಿನ ಹಾಲಿ ಶಾಸಕರು ಹಾಗೂ ಅಭಿವೃದ್ಧಿ ಹರಿಕಾರರೆಂದೆ ಬಿಂಬಿತವಾಗಿರುವ, ಎನ್, ವೈ, ಗೋಪಾಲಕೃಷ್ಣ ರವರಿಗೆ ಮತ್ತೆ ಹೈ ಕಮಾಂಡ್ ಮಣೆ ಹಾಕುವುದಕ್ಕೆ ಎಲ್ಲಾ ದಾರಿಗಳು ಸಲೀಸಾಗಿವೇ ಅಂದರೆ, ತಾಲೂಕಿಗೆ ಏನೆಲ್ಲಾ ಬೇಕು ಅದನ್ನು ತಾವು ಗಮನದಲ್ಲಿ ಇಟ್ಟುಕೊಂಡು ಹಂತಹಂತವಾಗಿ ರಾಜ್ಯಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿಯ ಮಳೆಯನ್ನೇ ಹರಿಸಲು ತಾವು ಕಷ್ಟಪಡುವ ಒಂದು ಸನ್ನಿವೇಶದಲ್ಲಿ, ಕಷ್ಟಪಟ್ಟರೂ ಸಹ ತಾಲೂಕಿನಲ್ಲಿರುವ ಹಲವಾರು,ಪ್ರಸಿದ್ದಿತ ಕಾರ್ಯಕರ್ತರ ಹೆಸರನ್ನುರಾಜ್ಯದ ಪ್ರಸಿದ್ಧ ಮಾಧ್ಯಮಗಳ ವರದಿಯಲ್ಲಿ ಕೇಳುತ್ತಿರುವುದನ್ನು ನೋಡಿದರೆ ತಾಲೂಕಿನ ಸಾರ್ವಜನಿಕರೂಹಾಗೂ ಮತದಾರ ಮತ್ತು ಕಾರ್ಯಕರ್ತರಿಗೆ ಯಾರಿಗೆ ನಮ್ಮ ಮತವನ್ನು ಕೊಡಬೇಕು ಎನ್ನುವು ಗೊಂದಲದಲ್ಲಿ ಇದ್ದಾರೆ ಎನ್ನುವ ಮಾತುಗಳು ತಾಲೂಕಿನ ಹಲವಾರು ಕಡೆಗೆ ಹರಿದಾಡುತ್ತಿವೆ. ಹಾಗೂ ನಮ್ಮ ಒಂದು ತಾಲೂಕಿಗೆ ನುರಿತ ಹಾಗೂ ಅನುಭವಿ ರಾಜಕಾರಣಿಯ ಅವಶ್ಯಕತೆ ಇದೆ ಎನ್ನುವ ಸೂಕ್ಷ್ಮ ಮಾಹಿತಿ ಮತ್ತು ಹಾಗೂ ಸೂಕ್ಷ್ಮ ರೀತಿಯ ಬೆಳವಣಿಗೆಯನ್ನು ನೋಡಿದರೆ ಒಂದು ಸೂಕ್ಷ್ಮ ಸಂಗತಿಯನ್ನು ಅರಿತುಕೊಳ್ಳಬೇಕಾದ ವಿಷಯ ಸಾರ್ವಜನಿಕರು ಅಲ್ಲಿ, ಇಲ್ಲಿ, ನಿಂತು ಮಾತನಾಡುವುದನ್ನು ನೋಡಿದರೆ ತಮ್ಮತಮ್ಮಲ್ಲಿನ ಒಳ ಗೊಂದಲಕ್ಕೆ ನಾವು ಈ ಇಂದಿನ ಚುನಾವಣೆಯಲ್ಲಿ ತೆರೆಯನ್ನು ಎಳೆಯಬೇಕು ಎನ್ನುವ ಒಂದು ನಿರ್ಧಾರದಲ್ಲಿ ಇದ್ದೆವು,2018ರ ಚುನಾವಣೆಯಲ್ಲಿ,

 

ಮಾನ್ಯ ಸೊಲಿಲ್ಲದ ಸರದಾರ ಎನ್ನುವ ಬಿರುದಂಕಿತರಾದ, ಬಿ, ನಾಗೇಂದ್ರಪ್ಪ ನವರು ಸ್ಪರ್ಧೆ ಮಾಡಿದ್ದರೆ ನಾವು ಯಾವೊಬ್ಬ ನಾಯಕರಿಗೆ ಮಣೆ ಹಾಕುತ್ತಿದ್ದಿಲ್ಲ ಎನ್ನುವ ಹಲವಾರು ಮಾತುಗಳು ಕೇಳಿಬಂದರು ಸಹ. ಬಿಜೆಪಿ ಪಕ್ಷದ ಎದುರಾಳಿಗೆ ಸರಿಸಾಟಿಯಾದ ಅಭ್ಯಾರ್ಥಿಯನ್ನು ನಮ್ಮ ಕ್ಷೇತ್ರದಲ್ಲಿ ನಿಲ್ಲಿಸುವಲ್ಲಿ  ಕಾಂಗ್ರೆಸ್ ಪಕ್ಷ ಎಡವಿದ್ದೇ, ಬಿಜೆಪಿ ಪಕ್ಷದ ಗೆಲುವಿಗೆ ಕಾರಣ ಎನ್ನುತ್ತಾರೆ ಕ್ಷೇತ್ರದ ಹಲವಾರು ಮತದಾರರು ಹಾಗೂ ಕಾರ್ಯಕರ್ತರು ಯಾಕೆಂದರೆ ಸುಮಾರು ವರ್ಷಗಳಿಂದ ನೋಡುತ್ತಾ ಬಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ತಾಲೂಕಿನಲ್ಲಿ ಆಡಳಿತ ಪಕ್ಷಕಿಂತ ತನ್ನದೇ ಆದ ಚಾಪನ್ನು ಮೂಡಿಸಿರುವ ವ್ಯಕ್ತಿಯನ್ನು ಸೋಲಿಸಿ ನಾವು ತಪ್ಪು ಮಾಡಿದೆವು ಎನ್ನುವ ಮಾತುಗಳು ಕೇಳಿಬರುತ್ತಿವೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend