ಹೊಳಲ್ಕೆರೆ ಪುರಸಭೆ ಪೌರ ಸೇವಾ ನೌಕರರು ನಾನಾ ಬೇಡಿಕೆ ಈಡೇರಿಸುವಂತೆ ಪುರಸಭೆ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು…!!!

ಹೊಳಲ್ಕೆರೆ : ಇಲ್ಲಿನ ಪುರಸಭೆಯ ಪೌರಸೇವಾ ನೌಕರರು ನಾನಾ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿರುವ ಅನಿಷ್ಟಾವಧಿ ಮುಷ್ಕರ ೪ನೇ ದಿನಕ್ಕೆ ಕಾಲಿಟ್ಟಿದ್ದು, ಕಚೇರಿ ಕರ್ತವ್ಯ ದಿಂದ ಹೊರಗೂಳಿದು ಶುಕ್ರವಾರ ಪುರಸಭೆ ಕಚೇರಿ ಎದುರು ಅನಿಧಿಷ್ಠಾವಧಿ ಪ್ರತಿಭಟನೆ ಮುಂದುವರಿಸಿದ್ದು, ಇವರಿಗೆ ಪುರಸಭೆಯ ಸದಸ್ಯರು…

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು,ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ದಾಖಲಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶ್ರೀನಿವಾಸ್ ಮನವಿ…!!!

ಹೊಳಲ್ಕೆರೆ: ‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ದಾಖಲಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶ್ರೀನಿವಾಸ್ ಮನವಿ ಮಾಡಿದರು. ಎನ್ ಇಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಸಿಹಿ ತಿನಿಸುವ ಮೂಲಕ…

ಎಚ್,ದೇವಪ್ಪ ಹಿರಿಯ ಮುಖ್ಯ ಗುರುಗಳು ಇವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮ…!!!

ಶ್ರೀ ಎಚ್ ದೇವಪ್ಪ ಹಿರಿಯ ಮುಖ್ಯ ಗುರುಗಳು ಇವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭ ಇಂದು ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್ ಹೆಗ್ಡಳ್ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀ ಎಚ್ ದೇವಪ್ಪ ಅವರ ವಯೋ ನಿವೃತ್ತಿ ಕಾರ್ಯಕ್ರಮ ನಡೆಯಿತು. ಈ…

ಬೀಸನಳ್ಳಿ ಗ್ರಾಮದ ಈಶ್ವರ ದೇವಸ್ಥಾನದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂಪಾಯಿ ಸಹಾಯಧನ ನೀಡಲಾಯಿತು…!!!

ಹೊಸದುರ್ಗ: ಶ್ರೀ ಹಾಲುರಾಮೇಶ್ವರ ಯೋಜನಾ ಕಚೇರಿಯ ಕಸಬಾ ವಲಯದ ಬೀಸನಳ್ಳಿ ಗ್ರಾಮದ ಈಶ್ವರ ದೇವಸ್ಥಾನದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂಪಾಯಿ ಸಹಾಯಧನವನ್ನು ಪರಮಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗ್ಡೆ ಅವರು ಮಂಜೂರಾತಿ ಮಾಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ…

ಅಕ್ರಮವಾಗಿ ಭ್ರಷ್ಟಾಚಾರವೆಸಗಿ ಹಣ ಗಳಿಸಿದ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ…!!!

ಬೆಳಗಿನ ಜಾವ ಇಂದು ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮವಾಗಿ ಭ್ರಷ್ಟಾಚಾರವೆಸಗಿ ಹಣ ಗಳಿಸಿದ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ. ಬೆಂಗಳೂರು, (ಮೇ 31) ಇಂದು (ಮೇ 31) ಬೆಳ್ಳಂ ಬೆಳಗ್ಗೆ ಹಲವು ಕಡೆ ಲೋಕಾಯುಕ್ತ…

ಅಪಘಾತ ದಿಂದ ಮೃತ ಪಟ್ಟ ವ್ಯಕ್ತಿ ಕುಟುಂಬಕ್ಕೆ ರೈತ ಸಂಘ ಸಾಂತ್ವನ…!!!

*26-05-2025 ರಂದು ಲಾರಿ ಮತ್ತು ಕಾರಿನ ನಡುವೆ ಆದ ಅಪಘಾತಕ್ಕೆ* ಒಂದು ಕುಟುಂಬ ತನ್ನ ಪರಿವರವನ್ನೇ ಕಳೆದುಕೊಂಡಿದೆ ಆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ, ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಹಾಗೂ ಸಣ್ಣ ಹಳಿಲು ಸೇವೆ ಮಾಡಿದೇವು ಇದರಲ್ಲಿ…

ಮದ್ಯ ಅಕ್ರಮ ತಡೆಯೋ ಗುಂಡಿಗೆ ಪೊಲೀಸರಿಗಿದೆಯಾ.!? ಶಾಸಕರೇ ನೀವೇ ನಿಲ್ಲಿಸಿ. -ಗೆದ್ದಲಗಟ್ಟೆ ಗ್ರಾಮಸ್ಥರ ಮನವಿ…!!!

ಮದ್ಯ ಅಕ್ರಮ ತಡೆಯೋ ಗುಂಡಿಗೆ ಪೊಲೀಸರಿಗಿದೆಯಾ.!? ಶಾಸಕರೇ ನೀವೇ ನಿಲ್ಲಿಸಿ. -ಗೆದ್ದಲಗಟ್ಟೆ ಗ್ರಾಮಸ್ಥರ ಮನವಿ… ವಿಜಯನಗರ ಜಿಲ್ಲೆ ಕೂಡ್ಲಿಗಿ : ಮದ್ಯ ಅಕ್ರಮ ಮಾರಾಟ ತಡೆಯೋ ಗುಂಡಿಗೆ ಪೊಲೀಸರಿಗಿಲ್ಲ , ಶಾಸಕರೇ ನೀವೆೇ ಮನಸ್ಸು ಮಾಡಿ ನಿಲ್ಲಿಸಬೇಕು ಎಂದು ಗೆದ್ದಲಗಟ್ಟೆ ಗ್ರಾಮಸ್ಥರು…

🪔ನಿಧನ ವಾರ್ತೆ : ಅಮ್ಮನಕೇರಿ ಮಠದ ಬಸವರಾಜಯ್ಯ – ಅಮ್ಮನಕೇರಿ🪔…!!!

🪔ನಿಧನ ವಾರ್ತೆ : ಅಮ್ಮನಕೇರಿ ಮಠದ ಬಸವರಾಜಯ್ಯ – ಅಮ್ಮನಕೇರಿ🪔- ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಅಮ್ಮನಕೇರಿ ಗ್ರಾಮದ ಜಂಗಮ ಸಮುದಾಯದ ಯುವ ಮುಖಂಡ, ಪತ್ರಕರ್ತರೂ ಹಾಗೂ ಗುಡಿಕೈಗಾರಿಕೋದ್ಯಮಿಯಾಗಿದ್ದ. ಅಮ್ಮನಕೇರಿ ಮಠದ ಬಸವರಾಜಯ್ಯ (40), ಇಂದು (ಮೇ 25) ಮುಂಜಾನೆ…

ಗಂಗಾ ಪದವಿ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ…!!!

ಗಂಗಾ ಪದವಿ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ 2024-25 ನೇ ಸಾಲಿನ ಅಂತಿಮ ಬಿ.ಕಾಂ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿಗಳು ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಪ್ರಸ್ತುತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರು. ಉನ್ನತ…

ಸತತ ಪ್ರಯತ್ನವೇ ಸಾಧನೆಯ ಸುಗಮ ಹಾದಿ, ಅದು ನಮ್ಮ ಕೈಲಿದೆ ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು ಹೇಮಂತ್ ಕುಮಾರ್…!!!

ಸತತ ಪ್ರಯತ್ನವೇ ಸಾಧನೆಯ ಸುಗಮ ಹಾದಿ, ಅದು ನಮ್ಮ ಕೈಲಿದೆ ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ದೇವಾಂಗ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ಹೇಳಿದರು. ತಾಲೂಕಿನ ರಾಮಗಿರಿ ಗ್ರಾಮದ ದೇವಾಂಗ ಸಮುದಾಯ ಭವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ…