ಲೋಕದೊಳಲು ಗ್ರಾಮದಲ್ಲಿ ಐತಿಹಾಸಿಕ ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿ ರಥೋತ್ಸವ ಸಾರ್ವಜನಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇಂದು ನೆರವೇರಲಿದೆ…!!!

ಇಂದು ಐತಿಹಾಸಿಕ ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿ ರಥೋತ್ಸವ.. ಹೊಳಲ್ಕೆರೆ: ತಾಲ್ಲೂಕಿನ ಲೋಕದೊಳಲು ಗ್ರಾಮದಲ್ಲಿ ಐತಿಹಾಸಿಕ ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿ ರಥೋತ್ಸವ ಇಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಬೆಳಿಗ್ಗೆ ರಥಕ್ಕೆ ತೆಂಗಿನ ಕಾಯಿ ಸೇವೆ, ಉಯ್ಯಾಲೋತ್ಸವ, – ಅಸ್ಥಾನ ಮಂಟಪ…

ಕಳೆದ ಎರಡು ವರ್ಷಗಳಿಂದ ಮಳೆಯಾಗದೆ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ ಕೆ.ಸಿ.ಹೊರಕೇರಪ್ಪ…!!!

ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಯಾಗದೆ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹಿರಿಯೂರು : ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಯಾಗದೆ ಅಂತರ್ಜಲ ಪಾತಾಳ ಸೇರಿದ್ದು, ಕೊಳವೆಬಾವಿಗಳು ಬತ್ತಿ ಹೋಗಿ ಕಸಬಾ ಹೋಬಳಿ ಮತ್ತು…

ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿಫಲಕ ಹಾಗೂ ಮೆಡಲ್ ವಿತರಣೆ…!!!

ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿಫಲಕ ಹಾಗೂ ಮೆಡಲ್ ವಿತರಣೆ ವಿದ್ಯಾಸಂಸ್ಥೆಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಹಿರಿಯೂರು : ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಜೊತೆಗೆ ಬಾಲ್ಯದಿಂದಲೇ ಪ್ರತಿ ತರಗತಿಯಲ್ಲೂ ಅವರ ಪರೀಕ್ಷೆಯ ಫಲಿತಾಂಶವನ್ನು ಅತ್ಯಂತ ಕಾತುರದಿಂದ ಕಾಯುತ್ತಾರೆ,…

ಬಂಡೆ ಬಸಾಪುರ ತಾಂಡದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಬಾಲಕ ಸಾವು…!!!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಂಡೆ ಬಸಾಪುರ ತಾಂಡದಲ್ಲಿ ಗುರುವಾರ ಸಂಜೆ 6.15 ಕ್ಕೆ ಮಳೆ ಪ್ರಾರಂಭವಾಗಿದ್ದು ಆ ಸಂದರ್ಭದಲ್ಲಿ ಚೌಡ ನಾಯ್ಕ್ ಇವರ ಮಗನಾದ ಪಾಂಡು ನಾಯ್ಕನು ತಮ್ಮ ಮನೆಯ ಮೇಲೆ ಒಣಗಿ…