ಶ್ರೀ ಮುಂಡರಗಿ ಶಿವರಾಯ ಸೌಹಾರ್ದ ಸಹಕಾರಿ ಸಂಘದ 4ನೇ ವರ್ಷದ ವಾರ್ಷಿಕೋತ್ಸವವನ್ನು ಸಹಕಾರಿಯ ಅಧ್ಯಕ್ಷರಾದ ಶ್ರೀ ಬಸವರಾಜ್ ಪಾಟೀಲ್ ವಕೀಲರು ಡೋಣಮರಡಿ ಹಾಗೂ ಸಹಕಾರಿಯ ಉಪಾಧ್ಯಕ್ಷರಾದ ಜಿ ರಾಘವೇಂದ್ರ ರಾವ್ ತಡಕಲ್ ಇವರು ಕೆಕ್ ಕತ್ತರಿಸುವುದರ ಮುಖಾಂತರ ಸಹಕಾರಿಯೂ ಇನ್ನಷ್ಟು ಉತ್ತಮವಾಗಿ…
Day: November 5, 2024
ಕೂಡ್ಲಿಗಿ ತಾಲೂಕು ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಕಳಸರೋಹಣ…!!!
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 08-11-2024 ಶುಕ್ರವಾರ ಬೆಳಗ್ಗೆ ಸದ್ಧರ್ಮ ಶ್ರೀ ಗುರುಗಳು ಮತ್ತು ಮಹರ್ಷ ವಾಲ್ಮೀಕಿ ಶ್ರೀಗಳಿಂದ ಕರಗಲ್ ಪ್ರತಿಷ್ಠಾಪನೆ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ಕಳಸರೋಹಣ ಮಹಾಮಂಗಳಾರತಿ…
ನೋಡಿಕೊಂಡು ಕಾರು ಚಲಾಯಿಸಿ ಎಂದಿದ್ದಕ್ಕೆ ಮೂವರ ಮೇಲೆ ಹಲ್ಲೆ…!!!
ಬೆಳಗಾವಿ: ನೋಡಿಕೊಂಡು ಕಾರು ಚಲಾಯಿಸಿ ಎಂದಿದ್ದಕ್ಕೆ ಮೂವರ ಮೇಲೆ ನಾ ಡ್ರೈವರ್ ಹಾಗೂ ಹಿತ್ತಲಕ್ಕೆ ಕರಿ ಬೇಡ ಮಾವ ಖ್ಯಾತಿಯ ಜನಪದ ಗಾಯಕ ಮಾಳು ನಿಪನಾಳ ಹಾಗೂ ಗ್ಯಾಂಗ್ ಸೇರಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ…
ಬೀದರ್ ನಲ್ಲಿ ಜಾತ್ರೆಗೆ ಬಂದ ದಲಿತ ಸಮುದಾಯದ ಮೇಲೆ ಹಲ್ಲೆ, sc/st ದೌರ್ಜನ್ಯ ಕಾಯ್ದೆ ಯಲ್ಲಿ 73 ಜನ ಸವರ್ಣಿಯರ ಮೇಲೆ fir ದಾಖಲು…!!!
ಬೀದರ್ ನಲ್ಲಿ ಜಾತ್ರೆಗೆ ಬಂದ ದಲಿತ ಸಮುದಾಯದ ಮೇಲೆ ಹಲ್ಲೆ, sc/st ದೌರ್ಜನ್ಯ ಕಾಯ್ದೆ ಯಲ್ಲಿ 73 ಜನ ಸವರ್ಣಿಯರ ಮೇಲೆ fri ದಾಖಲು. ಬೀದರ್: ಹನುಮಾನ್ ಜಾತ್ರೆಯಲ್ಲಿ ಭಾಗವಹಿಸಿದ್ದರು ಎಂಬ ಕಾರಣಕಕ್ಕೆ ದಲಿತರ ಮೇಲೆ ಸವರ್ಣೀಯರು ಭೀಕರವಾಗಿ ಹಲ್ಲೆ ನಡೆಸಿರುವ…
ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರಿಯಲ್ಲಿ ವಿಜ್ರಂಭಣೆಯಿಂದ 69 ನೇ ಕನ್ನಡ ರಾಜ್ಯೋತ್ಸವ…!!!
ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರಿಯಲ್ಲಿ ವಿಜ್ರಂಭಣೆಯಿಂದ 69 ನೇ ಕನ್ನಡ ರಾಜ್ಯೋತ್ಸವ ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಗ್ರಾಮದಲ್ಲಿ ಶಾಶ್ವತ ಕನ್ನಡ ಧ್ವಜಸ್ತಂಭದಲ್ಲಿ ಕನ್ನಡ ಧ್ವಜಾರೋಹಣವನ್ನು ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ರಾಜ್ಯ ಸರ್ಕಾರದ ವೈದ್ಯಶ್ರೀ ಪ್ರಶಸ್ತಿ ವಿಜೇತರಾದ ಡಾ ಜಿ.ಬಿ…
ರೈತರ ಜಮೀನಿಗೆ ಕಂಟಕ ವಾದ ವಕ್ಫ್ ಬೋರ್ಡ್ ವಿರುದ್ಧ ಹೊನ್ನಾಳಿ ತಾಲ್ಲೂಕು ಬಿಜೆಪಿ ಘಟದದಿಂದ ಪ್ರತಿಭಟನೆ…!!!
ರೈತರ ಜಮೀನಿಗೆ ಕಂಟಕ ವಾದ ವಕ್ಫ್ ಬೋರ್ಡ್ ವಿರುದ್ಧ ಹೊನ್ನಾಳಿ ತಾಲ್ಲೂಕು ಬಿಜೆಪಿ ಘಟದದಿಂದ ಪ್ರತಿಭಟನೆ… ಹೊನ್ನಾಳಿ : ವಕ್ಫ್ ಆಸ್ತಿ ವಿಚಾರವಾಗಿ ಜಿಲ್ಲಾಡಳಿತ ರೈತರಿಗೆ ಕೊಟ್ಟಿರುವ ನೋಟೀಸ್ ಹಿಂಪಡೆಯುವ ಬದಲು ವಕ್ಸ್ ಮಂಡಳಿಯನ್ನೇ ರದ್ದು ಮಾಡಬೇಕು ಎಂದು ತಾಲೂಕು ಬಿಜೆಪಿ…
ಕಜಾಪ ಗುಳೇದಗುಡ್ಡ ತಾಲೂಕು ಅಧ್ಯಕ್ಷರಾಗಿ ಬಸವರಾಜ ಸಿಂದಗಿಮಠ ನೇಮಕ…!!!
ಕಜಾಪ ಗುಳೇದಗುಡ್ಡ ತಾಲೂಕು ಅಧ್ಯಕ್ಷರಾಗಿ ಬಸವರಾಜ ಸಿಂದಗಿಮಠ ನೇಮಕ ಗುಳೇದಗುಡ್ಡ: ಕನ್ನಡ ಜಾನಪದ ಪರಿಷತ್ತಿನ ಗುಳೇದಗುಡ್ಡ ತಾಲೂಕು ಘಟಕದ ಅಧ್ಯಕ್ಷರಾಗಿ ಪಟ್ಟಣದ ಸಂಗೀತ ಶಿಕ್ಷಕ, ಜಾನಪದ ಕಲಾವಿದ ಬಸವರಾಜ ಸಿಂದಗಿಮಠ ಅವರನ್ನು ಪರಿಷತ್ತಿನ ರಾಜ್ಯಾಧ್ಯಕ್ಷ ಎಸ್. ಬಾಲಾಜಿ ಅವರ ಶಿಫಾರಸ್ಸಿನ ಮೇಲೆ…
ಸಂಡೂರಿನಲ್ಲಿ “ವಿಜಯನಗರ ಸಾಮ್ರಾಜ್ಯ ಕನ್ನಡ ದಿನಪತ್ರಿಕೆ” ಬಿಡುಗಡೆಗೊಂಡ ಸಂತೋಷ…!!!
ಸಂಡೂರಿನಲ್ಲಿ “ವಿಜಯನಗರ ಸಾಮ್ರಾಜ್ಯ ಕನ್ನಡ ದಿನಪತ್ರಿಕೆ” ಬಿಡುಗಡೆಗೊಂಡ ಸಂತೋಷ… ನವಂಬರ್ 1 ಕನ್ನಡ ರಾಜ್ಯೋತ್ಸವ. ಅಂಗವಾಗಿ ಕನ್ನಡಿಗರ ಮನೆ ಮಾತಾಗಿರುವ ಕನ್ನಡದ ಕಂಪು. ಕನ್ನಡಿಗರ ಎದೆಯಲ್ಲಿ ಗಟ್ಟಿಮುಟ್ಟಾಗಿರುವ ಕನ್ನಡದ ತಾಕತ್ತು ಅನೇಕ ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಕನ್ನಡ. ಕನ್ನಡ ಭಾಷೆಯಲ್ಲಿ ಮುದ್ರಣ…
ವಿಕಲಚೇತನ ಸರ್ಕಾರಿ ನೌಕರ ಸಂಘದ ವತಿಯಿಂದ ಬೇಡಿಕೆಗಳನ್ನು ಈಡೇರಿಸಬೇಕೆಂದು. ತಹಶಿಲ್ದಾರ್ ಬಿ ಬಿ ಫಾತಿಮಾ ಅವರಿಗೆ ಮನವಿ ಸಲ್ಲಿಕೆ…!!!
ಹೊಳಲ್ಕೆರೆ ತಾಲೂಕು ವಿಕಲಚೇತನ ಸರ್ಕಾರಿ ನೌಕರ ಸಂಘದ ವತಿಯಿಂದ ವಿಕಲಚೇತನ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು. ತಹಶಿಲ್ದಾರ್ ಬಿ ಬಿ ಫಾತಿಮಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಕಲಚೇತನ ಅಧ್ಯಕ್ಷರಾದ ಸುಧಾಕರ್ ಎಂ ಕೆ .…
ವಾಲ್ಮೀಕಿ ನಿಗಮದ ಹಣದಿಂದ ಕೆಜಿಗಟ್ಟಲೆ “ಬಂಗಾರ ಕರಿದಿ, ಹೆಂಡಾ” ಅಂಗಡಿಗಳಿಗೆ ಹೋಯ್ತು. ಸುದ್ದಿಗೋಷ್ಠಿಯಲ್ಲಿ ಬಹಿರಂಗ ಹೇಳಿಕೆ…!!!
ವಾಲ್ಮೀಕಿ ನಿಗಮದ ಹಣದಿಂದ ಕೆಜಿಗಟ್ಟಲೆ “ಬಂಗಾರ ಕರಿದಿ, ಹೆಂಡಾ” ಅಂಗಡಿಗಳಿಗೆ ಹೋಯ್ತು. ಸುದ್ದಿಗೋಷ್ಠಿಯಲ್ಲಿ ಬಹಿರಂಗ ಹೇಳಿಕೆ :: ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಶ್ರೀ ಎಂ ಪಿ ರೇಣುಕಾಚಾರ್ಯರವರು ಸುದ್ದಿಗೋಷ್ಠಿ ಮಾಡಿದರು. ಸಂಡೂರಿನ ವಾಲ್ಮೀಕಿ ಜನತೆ ಅರ್ಥಮಾಡಿಕೊಳ್ಳಬೇಕಾದ ವಿಷಯ ಏನೆಂದರೆ,…