ಬಳ್ಳಾರಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ…!!!

Listen to this article

ಬಳ್ಳಾರಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ.
ಬಳ್ಳಾರಿ.ಗಣಿ ನಗರಿ ಯಲ್ಲಿ ಭಾನುವಾರ ರಂದು
ವಿಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ
ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರು
ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ. ತಂದೆ
ಯನ್ನು ಕಳೆದುಕೊಂಡ ಮಗ ಸ್ನಾತ್ತಕೋತ್ತರ ವೈಧ್ಯಕೀಯ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಇಂತಹ ಘಟನೆಗಳು ನಡೆಯುವುದು ಆಘಾತಕಾರಿಯಾಗಿದೆ. ಇಂತಹ ಘಟನೆಗಳು ಇನ್ನುಮುಂದೆ
ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು
ರಾಜ್ಯ ಸರ್ಕಾರಕ್ಕೆ ಎ.ಐ. ಡಿ. ಎಸ್.ಒ. ಬಳ್ಳಾರಿ ಸಮಿತಿ
ಆಗ್ರಹಿಸಿದೆ.
ಈರೀತಿಯಾದ ಘಟನೆಗಳು ನಡೆಯುವುದು ಇದೇ ಮೊದಲೇನಲ್ಲ,ಕೆಲವುದಿನಗಳ ಹಿಂದೆ ಬಳ್ಳಾರಿಯ ಟ್ರೋಮ ಸೆಂಟರ್ನಲ್ಲಿ ಡಾ, ಕಿರಣ್.ಎನ್ನುವವರ ಮೇಲೆ ನಡೆದಿತ್ತು.ಬೆಂಗಳೂರಿನ ಬಿ.ಆರ್.
ಅಂಬೇಡ್ಕರ್ ವೈದ್ಯಕೀಯ ಕಾಲೇಜ್.ಮಂಡ್ಯ.
ಹಾಗೂ ಗುಲ್ಬರ್ಗ. ಸರ್ಕಾರಿ ಆಸ್ಪತ್ರೆಯಲ್ಲಿಯೂ
ಸಹಾ ಜರುಗಿತ್ತು.ಸಂಧಿಗ್ಧಪರಿಸ್ಥಿತಿಯಲ್ಲಿ ಇ ಡೀ
ದೇಶಾದ್ಯಂತ ಕೊರೊನ ಸಾಂಕ್ರಾಮಿಕವನ್ನು ತಡೆಗಟ್ಟಲು ,ತಮ್ಮ ಪ್ರಾಣವನ್ನೇ ಲೆಕ್ಕಿಸದೆ ,ಹಗಲೂ
ರಾತ್ರಿ ಎನ್ನದೆ ದುಡಿಯುತ್ತಿರುವ,ವೈದ್ಯರೂ,ವೈದ್ಯ
ಕೀಯ ವಿದ್ಯಾರ್ಥಿಗಳು ಹಾಗೂ ಇನ್ನಿತರೆ ಸಿಬ್ಬಂದಿ
ವರ್ಗದವರು ಬೃಹತ್ ಕಾರ್ಯವನ್ನು ನಾವು
ಅತ್ಯಂತ ಗೌರವದಿಂದ ಕಾಣಬೇಕು. ದೇಶಾದ್ಯಂತ
ಎರಡನೇ ಅಲೆಯು ತೀವ್ರ ಸ್ವರೂಪದಲ್ಲಿ ಬಂದು
ಹೋಗುತ್ತದೆಂಬ ಮಾಹಿತಿಯನ್ನು ತಜ್ಞರು ಕೇಂದ್ರ
ಸರ್ಕಾರಕ್ಕೆ ಈ ಮುಂಚೆಯೇ ತಿಳಿಸಿದ್ದರೂ,ಸಹ
ಇದನ್ನು ಗಣನೆಗೆ ತೆಗೆದು ಕೊಳ್ಳದಿರುವ ಪರಿಣಾಮ
ಇಂದು ಆಸ್ಪತ್ರೆಗಳಲ್ಲಿ ವೈದ್ಯರುಗಳು,ಪರದಾಡು
ವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ.
ವಿಶ್ವಸಂಸ್ಥೆಯ ಸೂಚನೆ ಪ್ರಕಾರ 1:1000,ರಷ್ಟು
ವೈಧ್ಯ ಹಾಗು ರೋಗಿಯ ಅನುಪಾತವಿರಬೇಕು.
ಆದರೆ ನಮ್ಮ ದೇಶದಲ್ಲಿ ಈ ಸಂಧರ್ಭದಲ್ಲಿ ಅದು
1:1456 ಅನುಪಾತದಲ್ಲಿದೆ.ಅಲ್ಲದೆ ನೂರಾರು ಸಂ
ಖೆಯಲ್ಲಿ ವೈದ್ಯರು ಸೋಂಕಿರನ್ನು ಶ್ರುಶೃಷೆ ಮಾಡು
ವಾಗ ಕೊರೊನ ರೋಗಕ್ಕೆ ಬಲಿಯಾಗಿದ್ದಾರೆ.ಆದ
ರೆ ಅವರ ನಿರ್ದಿಷ್ಟ ಸಾವಿನ ಸಂಖ್ಯೆಯಲ್ಲಿ ಸಹ ಸ
ರ್ಕಾರದ ಬಳಿ ಲೆಕ್ಕ ಇಲ್ಲದೆ ಇರುವುದು.
ಆಸ್ಪತ್ರೆಗಳಲ್ಲಿ ಬೆಡ್,ಐಸಿಯು, ಆಕ್ಸಿಜನ್,ಸಿಲಿಂಡ
ರ್ ಗಳು
ವಿದ್ಯಾರ್ಥಿ ಗೊಂಸಿಗದೆ ವಿದ್ಯಾರ್ಥಿ ಸಂಖ್ಯೆಯಲ್ಲ

ಆಕ್ಸಿಜನ್ ಸಿಲೆಂಡರ್ ಗಳು ಸಿಗದೇ ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.ಇದಕ್ಕೆ ಸರ್ಕಾರದ ಬೇ ಜವಾಬ್ದಾರಿತನವೇ
ಕಾರಣ.ಇಂಥಾ ಸಂದರ್ಭದಲ್ಲಿ,ವೈ
ಧ್ಯಾರು, ತಮ್ಮ ಪ್ರಾಣವನ್ನೇ ಪಣಕಿ
ಟ್ಟು, ದುಡಿಯುತ್ತಿರುವ ಆರೋಗ್ಯ
ಕಾರ್ಯ ಕರ್ತರಿಗೆ ನಾವು ಬೆಂಬಲ
ವನ್ನು ಸೂಚಿಸಬೇಕು.
ಕೋವಿಡ್ ಸೋಂಕಿತರ ಸಾವಿಗೆ ಸ
ರಕಾರದ ನಿರ್ಲಕ್ಷೆ ಮತ್ತುಶಿಥಿಲ
ಗೊಂಡಿರುವ,ಆರೋಗ್ಯವ್ಯವಸ್ಥೆ ಕಾ
ರಣ ಹೊರತು ವೈದ್ಯರು ಅಥವಾ
ಆರೋಗ್ಯ ಸಿಬ್ಬಂದಿ ಕಾರಣವಲ್ಲ
ತೀವ್ರ ನೋವಿನಲ್ಲಿರುವ ಸಂಬಂಧಿಕರಿಗೆ ತಿಳಿಯಬೇಕಿದೆ.

ಅವರಿಗೆ ಹೃದಯಪೂರ್ವಕ ಸಾಂತ್ವನ ಸೂಚಿಸುತ್ತದೆ ಕರುಣ ವಾರಿಯರ್ ಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೆ ಆಸ್ಪತ್ರೆಗಳಲ್ಲಿ ಬೆಡ್ಸ್ ಐಸಿಯು ಆಕ್ಸಿಜನ್ ಸಿಲೆಂಡರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಇಂಥ ಘಟನೆಗಳನ್ನು ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಜ್ಯಸರ್ಕಾರಕ್ಕೆ ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸಿದೆ ಗುರಲಿ ರಾಜ ಜಿಲ್ಲಾಧ್ಯಕ್ಷರು ಎಐಡಿಎಸ್ಓ ಬಳ್ಳಾರಿ ರವಿಕಿರಣ್ ಕಾರ್ಯದರ್ಶಿಗಳು
ಏಡಿಸು ಬಳ್ಳಾರಿ.

ವರದಿಗಾರರು. ಎಂಎಲ್ ವೆಂಕಟೇಶ್ ಬಳ್ಳಾರಿ

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend