ಸೈನ್ಯದ ಒಳತಿಗಾಗಿ ಪ್ರಾರ್ಥಿಸಿ ಪೂಜೆ…!!!

ವರದಿ ನವೀನ್ ಅರಸನ ಘಟ್ಟ

ಸೈನ್ಯದ ಒಳತಿಗಾಗಿ ಪ್ರಾರ್ಥಿಸಿ ಪೂಜೆ

ಹೊಳಲ್ಕೆರೆ : ಭಾರತೀಯ ಸೇನೆಯ ಒಳಿತಿಗಾಗಿ ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಹೊಳಲ್ಕೆರೆ ಪಟ್ಟಣದಲ್ಲಿ ಇರುವ ಜಡೆ ಗಣಪತಿಗೆ ಪೂಜೆ ಸಲ್ಲಿಸಿದರು

ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸಲಾಯಿತು, ಭಾರತೀಯ ಧ್ವಜ ಬೀಸುವ ಮೂಲಕ ಶಂಕನಾದ ಮುಳುಗಿಸಲಾಯಿತು

ಬಿಜೆಪಿ ಮಂಡಳ ಅಧ್ಯಕ್ಷ ವಸಂತ್ ಕುಮಾರ್ ಮುರುಗೇಶ್ ಬಸವರಾಜ ಯಾದವ್ ಗಿರೀಶ್ ಎನ್ಆರ್ ಅಜ್ಜಯ್ಯ ಶಿವಪುರ ಗೋಪಾಲ ನಾಯ್ಕ ಅನಿಲ್ ಕುಮಾರ್ ಧ್ರುವ ಕುಮಾರ್ ವಿಜಯ್ ಕುಮಾರ್ ಮನು ಬಸವರಾಜ್ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *