ಹೊಳಲ್ಕೆರೆ : ತಾಲ್ಲೂಕಿನ ಕೆರೆಯಾಗಳಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೆಂಗಳೂರಿನ ಪಡುವಲ ಸೀಮೆ ಜ್ಞಾನ ವಿಕಾಸ ಫೌಂಡೇಶನ್ ವತಿಯಿಂದ ಕ್ರೀಡಾ ಸಾಮಾಗ್ರಿ ಮತ್ತು ಸಮವಸ್ತ್ರವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಫೌಂಡೇಶನ್ ಮುಖ್ಯಸ್ಥರಾದ ಸಂದೀಪ್ ಮತ್ತು ಶೃತಿ. ರಾಜಾರಾವ್. ಕೀರ್ತಿ. ಶಾಲಾ ಮುಖ್ಯಶಿಕ್ಷಕರು.ಮತ್ತು ರೈತ ಸಂಘದ ಅಧ್ಯಕ್ಷರು ನಾಗರಾಜ್. ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಸದಸ್ಯರು. ಗ್ರಾಮಸ್ಥರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030