ಹೊಳಲ್ಕೆರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೊಳಲ್ಕೆರೆ ತಾಲ್ಲೂಕು ಶಾಖೆಗೆ ನೂತನ
ಕಾರ್ಯದರ್ಶಿಯಾಗಿ ಕತ್ತಾಳಿ ಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೆ ಎಸ್ ನಿಜಲಿಂಗಪ್ಪ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾದ ತಿಪ್ಪೆಶಪ್ಪ, ಖಜಾಂಚಿ ಗಿರೀಶ್, ರಾಜ್ಯ ಪರಿಷತ್ ಸದಸ್ಯರಾದ ಸಿದ್ದರಾಮಪ್ಪ, ಸೇರಿದಂತೆ ಸರ್ವ ನಿರ್ದೇಶಕರು, ತಾಲೂಕಿನ ಸಮಸ್ತ ನೌಕರ ಬಾಂದವರು ಸಂಘಕ್ಕೆ ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ನಿಜಲಿಂಗಪ್ಪ ಅವರಿಗೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪುಪ್ಪ ಮಾಲೆಯನ್ನು ಹಾಕಿ ಶುಭಕೋರಿದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030