ಹೊಳಲ್ಕೆರೆ .ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ )ಹೊಳಲ್ಕೆರೆ, ಯೋಜನಾ ಕಛೇರಿಯಲ್ಲಿ ಶನಿವಾರ ದಸರಾ ಹಬ್ಬದ ಪ್ರಯುಕ್ತ ಆಯುಧ ಪೂಜಾ ಕಾರ್ಯಕ್ರಮವನ್ನು ಯೋಜನಾ ಕಚೇರಿಯಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಶ್ರೀ ಮಾರುತೇಶ್ ರವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ನಿರ್ದೇಶಕರಾದ ಶ್ರೀ ದಿನೇಶ್ ಪೂಜಾರಿ , ಜಿಲ್ಲಾ ಜನಗೃತಿ ವೇದಿಕೆಯ ಸದಸ್ಯರಾದ A C ಗಂಗಾಧರಪ್ಪ, ಪತ್ರಿಕಾ ವರದಿಗಾರರಾದ ವೇದಮೂರ್ತಿ,ತಿಪ್ಪೇರುದ್ರಪ್ಪ , ದುಮ್ಮಿ ಚಿತ್ತಪ್ಪ , ನಾಗರಾಜ್ ರವರು , ಸುರೇಶ್ , ಮಹೇಶ್ವರಪ್ಪ , ಹಾಗೂ ಯೋಜನಾಧಿಕಾರಿ ಪ್ರಭಾಕರ್, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030