ಹೊಳಲ್ಕೆರೆ ಪಟ್ಟಣದ ತಾಲೂಕು ಕನ್ನಡ ಭವನದಲ್ಲಿ ಮಾಜಿ ರಾಷ್ಟ್ರಪತಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆ ಹಾಗೂ ದು ಮ್ಮಿ ಗೊಲ್ಲರಹಟ್ಟಿ ಗ್ರಾಮದ ಡಿಸಿ ಅಖಿಲೇಶ್ ಯಾದವರ ಹುಟ್ಟುಹಬ್ಬ ಆಚರಿಸಲಾಯಿತು ಈ ಸಂದರ್ಭದಲ್ಲಿ ಹೊಳಲ್ಕೆರೆ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಸುಮಿತ್ರಕ್ಕನವರು ಮಾತನಾಡಿ ಡಿಸಿ ಅಖಿಲೇಶ್ ಯಾದವರು ಹುಟ್ಟುಹಬ್ಬವನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು ಮಾಜಿ ರಾಷ್ಟ್ರಪತಿಗಳಾದಂತಹ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಆದರ್ಶ ತತ್ವಗಳನ್ನು ಅವರ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅವರು ಈ ದೇಶ ಕಂಡಂತಹ ಮಹಾವಿಜ್ಞಾನಿ ತತ್ವಜ್ಞಾನಿ ಮಕ್ಕಳೆಂದರೆ ತುಂಬಾ ಇಷ್ಟಪಡುತ್ತಿದ್ದರು ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಆವಿನಹಟ್ಟಿ ಮೋಹನ್ ನಾಗರಾಜ್ ಮಾತನಾಡಿ ಅಕ್ಟೋಬರ್ ತಿಂಗಳಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿ ಮಹರ್ಷಿ ವಾಲ್ಮೀಕಿ ಜಯಂತಿ ಮಹನೀಯರು ಹುಟ್ಟಿದ ತಿಂಗಳಲ್ಲಿ ಅಖಿಲ್ ಯಾದವ್ ಹುಟ್ಟುಹಬ್ಬ ಬಂದಿರುವುದು ಸಂತೋಷದ ವಿಚಾರ ಎಂದರು. ಈ ಸಂದರ್ಭದಲ್ಲಿ ಡಾಕ್ಟರ್ ಎಚ್ ಜಿ ಉಮಾಪತಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ರುದ್ರಪ್ಪನವರು ನಿವೃತ್ತ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್ ಶಿವಮೂರ್ತಿ ರಾಷ್ಟ್ರೀಯ ಯುವ ಸನ್ಮಾನ ಪ್ರಶಸ್ತಿ ಪುರಸ್ಕೃತರಾದ ಎ ಚಿತ್ತಪ್ಪ ಯಾದವ್ ಗೌಡಿಹಳ್ಳಿ ಆನಂದ್ ಪತ್ರಕರ್ತರಾದ ಸುರೇಶ್ ನಾಗರಾಜ್ ಬಿ ಜಿ ಹಳ್ಳಿ ವೆಂಕಟೇಶ್ ವಕೀಲರದ ನರಸಿಂಹಪ್ಪ ಸೋಮಣ್ಣ ಸರ್ವೆ ಇಲಾಖೆ ಶಿವಣ್ಣ ಶ್ರೀಮತಿ ಭಾಗ್ಯಲಕ್ಷ್ಮಿ ಮುಖಂಡರಾದ ಶಿವಣ್ಣ ಗಂಗಸಮುದ್ರದ ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030