ಹೊಳಲ್ಕೆರೆ ಪಟ್ಟಣದ ಪುರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಆರ್. ರಾಧಾ ಅವರಿಗೆ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಪತ್ರಿಕಾ ವರದಿಗಾರರಾದ ದುಮ್ಮಿ ಚಿತ್ತಪ್ಪ ಯಾದವ್, ಪ್ರಶಾಂತ್, ಪುರಸಭೆ ಸದಸ್ಯರಾದ ಸವಿತಾ, ವಸಂತ ರಾಜಪ್ಪ, ಹಾಗೂ ಪುರಸಭೆಯ ಸಿಬಂದಿಗಳು ಪೌರ ಕಾರ್ಮಿಕರು ಇದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030