ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮರಣ ಹೊಂದಿದ ಕುಟುಂಬದಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು…!!!

ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮರಣ ಹೊಂದಿದ ಕುಟುಂಬದಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು…

ಹೊನ್ನಾಳಿ ತಾಲೂಕು ಹೊಳೆಹರಳಹಳ್ಳಿ ಗ್ರಾಮದ
ಹಾಲು ಉತ್ಪಾದಕರ ಸಹಕಾರ ಸಂಘದ ವರಿಂದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಕಲ್ಯಾಣ ಟ್ರಸ್ಟ್ ವತಿಯಿಂದ ಉತ್ಪಾದಕ ಮರಣ ಪರಿಹಾರನಿಧಿ ವತಿಯಿಂದ ಫಲಾನುಭವಿಗಳಿಗೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ 20000. ಚೆಕ್ಕುಗಳನ್ನು
ಗ್ರಾಮದ
ಗಿರಿಜಮ್ಮ ದಿವಂಗತ. ಗುರುಬಸಪ್ಪ ಬಂತಿ. ಹಾಗೂ ಸುಲೋಚನಮ್ಮ ದಿವಂಗತ. ಶೇಖರಪ್ಪ ಬಡಗಿ ಇವರಿಗೆ ತಲಾ 20,000 ಸಾವಿರದಂತೆ 40,000ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಎಚ್ ಸಿ ರಾಘವೇಂದ್ರ ಪಾಟೀಲ್ ಸದಸ್ಯರಾದ ನಾಗರಾಜ್ ಹಚ್ ಬಿ , ಸಿಬ್ಬಂದಿಗಳಾದ ಕಾರ್ಯದರ್ಶಿ ಸುರೇಶ್ ಹೆಚ್ ಬಿ ಹಾಲು ಪರೀಕ್ಷೆ ಕರಾದ ಶೇಖರಪ್ಪ ಹಚ್ ಟಿ ಭಾಗವಹಿಸಿದ್ದರು..

ವರದಿ. ಪ್ರಭಾಕರ್ ಹೊನ್ನಾಳಿ

Leave a Reply

Your email address will not be published. Required fields are marked *