ವರದಿ ಹೊನ್ನಾಳಿ
ಸಿಂಧೂರ ತಿರಂಗಾ ಯಾತ್ರೆ
ಹೊನ್ನಾಳಿ, ಪಟ್ಟಣದಲ್ಲಿ ಇಂದು ವಿವಿಧ ಸಂಘಟನೆಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾಜಿ ಸೈನಿಕರು ಹೊನ್ನಾಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯದ ಸಂಕೇತವಾಗಿ ಸಿಂಧೂರ್ ತಿರಂಗ ಯಾತ್ರೆ ನಡೆಸಿದರು ಹೊನ್ನಾಳಿ ಹಿರೆಕಲ್ಮ ದಿಂದ ಪ್ರಾರಂಭವಾದ ಪಾದಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಕಾಶ್ಮೀರ ನಮ್ಮ ಮುಕುಟ ಇದನ್ನು ಮುಟ್ಟಲು ಬಿಡು ವುದಿಲ್ಲ ಹಾಗೆಯೇ ನಮ್ಮ ದೇಶದ ತಂಟೆಗೆ ಬಂದರೆ ತಕ್ಕ ಉತ್ತರ ನೀಡಲು ನಮ್ಮ ಯೋಧರು ಸಿದ್ದರಿದ್ದಾರೆ ಎಂದು ಘೋಷಣೆಗಳನ್ನು ಕೂಗುತ್ತಾ ಯುವಕರು ವಿದ್ಯಾರ್ಥಿಗಳು ಸುರಿಯುವ ಮಳೆಯನ್ನು ಲೆಕ್ಕಿಸದೆ ತಿರಂಗ ಯಾತ್ರೆಯನ್ನು ಪೂರ್ಣಗೊಳಿಸಿದರು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕರು ಮಾಜಿ ಸೈನಿಕರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…
ವರದಿ.ಪ್ರಭಾಕರ್ ಡಿ ಎಂ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030