ಹೊನ್ನಾಳಿ ದಿಡಗೂರಿನ ಗ್ರಾಮದಲ್ಲಿ ಇಂದು ಎಸ್, ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ ಈ ಗ್ರಾಮದಲ್ಲಿ ಡಿ ಜಿ ಆಂಜನೇಯ ಮತ್ತು ಸುಧಾ ಇವರ ಮಗಳು, ಪ್ರಿಯಾಂಕಾ,577, ಅಂಕ ಗಳಿಸಿದ ರೆ
ನಂದಿತಾ 529, ಸಂತೋಷ್,506,
ಅಂಕ ಗಳಿಸಿದ್ದಾರೆ ಅದರಿಂದ ಅವರನ್ನು ಇಂದು ಗ್ರಾಮದಲ್ಲಿ ಎನ್ ಎಸ್ ಎಸ್ ಶಿಬಿರದಲ್ಲಿ ಇಂದು ಜಿ,ಬಿ, ವಿನಯ್ ಕುಮಾರ್, ಇನ್ ಸೈಟ್ ಸಂಸ್ಥೆಯ ಸಂಸ್ಥಾಪಕ ಇವರು ಸನ್ಮಾನ ಮಾಡಿದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030