ಕರವೇ ಯಿಂದ ಸಂವಿಧಾನ ಉಳಿಸಿ ಎಂದು ಬೈಕ್ ರ್ಯಾಲಿ…!!!

ಕರವೇ ಯಿಂದ ಸಂವಿಧಾನ ಉಳಿಸಿ ಎಂದು ಬೈಕ್ ರ್ಯಾಲಿ

ಹೊನ್ನಾಳಿ ತಾಲೂಕು ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಸದಸ್ಯರೆಲ್ಲರೂ ಒಗ್ಗೂಡಿ ಸಂವಿದಾನ ಉಳಿಸಿ ದೇಶ ಉಳಿಸಿ ಕಾರ್ಯಕ್ರಮವನ್ನು ಹೊನ್ನಾಳಿ ತಾಲೂಕು ಕರವೇ ಅಧ್ಯಕ್ಷ ಶ್ರೀನಿವಾಸ್ ಶ್ರೀ ದಾಸ ಶ್ರೇಷ್ಠ ಭಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹಾಗೂ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ಉಳಿಸಿ , ದೇಶವನ್ನು ಉಳಿಸಿ ಎನ್ನುವ ಜಯಘೂಸ ದೊಂದಿಗೆ ವಿಭಿನ್ನವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿ ಹಾಗೂ ಸಂವಿಧಾನ ಉಳಿಸಿ ಎಂದು
ಬೈಕ್ ರ್ಯಾಲಿ ನಡೆಸಿದರು ದಾವಣಗೆರೆ ಯಲ್ಲಿ ನೆಡೆಯುವ ಸಂವಿಧಾನ ಉಳಿಸಿ ಬೆಳೆಸುವ ಕಾರ್ಯಕ್ರಮದಲ್ಲಿ ನಾವು ಸಹ ಭಾಗಿಯಾಗುತ್ತೇವೆ ಎಂದರು ಈ ಸಂದರ್ಭದಲ್ಲಿ ಕರವೇ ಎಲ್ಲಾ ಸದಸ್ಯರು ಹಾಗೂ ಯುವ ಮುಖಂಡರು ಭಾಗವಹಿಸಿದ್ದರು…


ವರದಿ ಪ್ರಭಾಕರ್ ಡಿ ಎಂ

Leave a Reply

Your email address will not be published. Required fields are marked *