ಹೊನ್ನಾಳಿ ಬಿಜೆಪಿ ವತಿಯಿಂದ ಇಂದು ಹೆದ್ದಾರಿಯಲ್ಲಿರುವ ಮಾಸಡಿ ಗ್ರಾಮದಿಂದ ಹಿಡಿದು ಅರಕೆರೆ ಎ,ಕೆ ಕಾಲೋನಿಯವರೆಗೂ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತೆ ಕಾರಣ ಈ ದಿನ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಈ ಸಂದರ್ಭದಲ್ಲಿ ಎಂ ಆರ್ ಮಹೇಶ್ ಮಾತನಾಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಹಿಡಿದು ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಕಾರಣ ಕೇಳಿದರೆ ಐದು ಗ್ಯಾರೆಂಟಿ ಎಂದು ಹೇಳುತ್ತಾರೆ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು ಸಾಕಷ್ಟು ವಾಹನಗಳು ಬಿದ್ದು ಎದ್ದು ಅದರಲ್ಲೂ ದ್ವಿಚಕ್ರ ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ ಅರಸ ಸಾಹಸ ಪಡುತ್ತಿದ್ದಾರೆ ಬಹಳಷ್ಟು ಸವಾರವು ಕೈಕಾಲುಗಳು ಮುರಿದಿರುವ ಉದಾರಣೆಗಳಿವೆ. ಇಷ್ಟಾದರೂ ಸರ್ಕಾರ ಗಮನ ಹರಿಸದೆ ಬರೀ ಗ್ಯಾರಂಟಿ ವಿಷಯವಾಗಿ ಮಾತನಾಡುತ್ತದೆ ರಾಜ್ಯದಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗದೆ ನಿನಗೂಡಿಗೆ ಬಿದ್ದಿವೆ ಈ ಎಲ್ಲವನ್ನು ವಿಷಯವನ್ನು ಖಂಡಿಸಿ ಇಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿದೆ ಈ ಒಂದು ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಬಿ ಹನುಮಂತಪ್ಪ ಎಂಆರ್ ಮಹೇಶ್ ಜಗದೀಶ್ ಯಕ್ಕನಹಳ್ಳಿ ಕೆ ವಿ ಚೆನ್ನಪ್ಪ ಚೆನ್ನೇಶ್ ಅನ್ನು ಅನೇಕ ಮುಖಂಡರು ಭಾಗಿಯಾಗಿದ್ದರು..
ವರದಿ. ಯುವರಾಜ್ ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030