ಸೊಲ್ಲಮ್ಮ ದೇವಿ ಕೇಲು ಉತ್ಸವಕ್ಕೆ ಸೇರಿದ ಜನಸಾಗರ…
ಹೂವಿನಹಡಗಲಿ ಕ್ಷೇತ್ರದ ಸೊನ್ನ ಗ್ರಾಮದಲ್ಲಿ ಪ್ರತಿ ವರ್ಷದಂತೆ ಕಲ್ಲೇಶ್ವರ ರಥೋತ್ಸವ ಮತ್ತು ಸೊಲ್ಲಮ್ಮ ದೇವಿಯ ಕೆಲುವೋತ್ಸವ ಸಂಭ್ರಮದಿಂದ ಆಚರಿಸಿದ ಭಕ್ತಾದಿಗಳು ಸೊಲ್ಲಮ್ಮ ದೇವಿ ಗ್ರಾಮಸ್ಥರ ಮತ್ತು ಸುತ್ತಮುತ್ತ ಅನೇಕ ಭಕ್ತಾದಿಗಳನ್ನು ಹೊಂದಿರುವ ದೇವಿ ಪ್ರತಿ ವರ್ಷ ನಡೆಯುವ ದೇವಿಯ ಜಾತ್ರೆ ಬೆಳಗಿನ ಜಾವ 4ರಿಂದ 9 ವರೆಗೆ ಕೇಲು ಉತ್ಸವ ಮತ್ತು 5 ರಿಂದ 6 ಕ್ಕೆ ಕಲ್ಲೇಶ್ವರ ಸ್ವಾಮಿಯ ರಥೋತ್ಸವ ಹಾಗೂ ಗುರುವಾರ
ಬೆನ್ನು ಸಿಡಿ, ನಡೆಯುತ್ತದೆ ಈ ಸಂದರ್ಭದಲ್ಲಿ ಭಕ್ತಾದಿಗಳು ರಕ್ತದ ದಾನಿ ಶಿಬಿರ, ಮಜ್ಜಿಗೆ ಜ್ಯೂಸ್, ಈ ರೀತಿ ಭಕ್ತಾದಿಗಳು ದೂರದಿಂದ ಬಂದಿರುವ ಭಕ್ತಾದಿಗಳಿಗೆ ಸೇವೆ ಸಲ್ಲಿಸಿದರು ಮತ್ತು ಜಾತಿ ಭೇದವಿಲ್ಲದೆ ಎಲ್ಲರೂ ಸೇರಿ ಕೇಲು ಉತ್ಸವಕ್ಕೆ ಭಾಗವಹಿಸಿದ ಭಕ್ತಾದಿಗಳು .
ಹಾಗೂ ಕಲ್ಲೇಶ್ವರ ರಥೋತ್ಸವ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ರಥೋತ್ಸವವನ್ನು ನಡೆಸಲಾಗುವುದು. ಈ ಸಂದರ್ಭದಲ್ಲಿ ಭಕ್ತಾದಿಗಳು ಭಾಗವಹಿಸಿ ಸಂಭ್ರಮಿಸಿದರು…
ವರದಿ… ಮ್ಯಾಗೇರಿ ಸಂತೋಷ ಹೂವಿನ ಹಡಗಲಿ