ರಾಜ್ಯ ಹೆದ್ದಾರಿ ನವೀಕರಣ ಭೂಮಿ ಪೂಜೆ ಕಾರ್ಯಕ್ರಮ ನೇರವೇರಿಸಿದ ಶಾಸಕ ಶ್ರೀ ಕೃಷ್ಣ ನಾಯ್ಕ್…
ಇಂದು ಹೂವಿನಹಡಗಲಿ ಮತ ಕ್ಷೇತ್ರ ವ್ಯಾಪ್ತಿಯ ಹೂವಿನಹಡಗಲಿ ತಾಲೂಕಿನ ಮೋರಿಗೆರಿ ಗ್ರಾಮದ ಶ್ರೀ ಶ್ರೀ ಶ್ರೀ ಸದ್ಗುರು ಮಹಾದೇವ ತಾತನವರ ಶಿವ ಕಂಚಿಮಠ 2023-2024 ನೇ ಸಾಲಿನ ಸಿ.ಆರ್.ಎಫ್, ಕೆ.ಎನ್.ಪಿ ಯೋಜನೆಯ ಹೂವಿನಹಡಗಲಿ ತಾಲೂಕು ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಿಂದ ಹೊಳಗುಂದಿ ಸೇರುವ ರಸ್ತೆ ನವೀಕರಣ ಭೂಮಿ ಪೂಜೆ ಕಾರ್ಯಕ್ರಮ ವನ್ನು ಸನ್ಮಾನ್ಯ ಜನಪ್ರಿಯ ಶಾಸಕರಾದ *ಶ್ರೀ ಕೃಷ್ಣನಾಯ್ಕ್* ರವರು ನೆರವೇರಿಸಿದರು , ಈ ಸಂದರ್ಭದಲ್ಲಿ ಶ್ರೀ ವಾರದ ಗೌಸ್ ಮೊದ್ದೀನ್ ಮಾಜಿ ಪುರಸಭಾ ಅಧ್ಯಕ್ಷರು, ಮುಖಂಡರಾದ ಬೋರ್ವೆಲ್ ಕೋಟೆಪ್ಪ, ಹಕ್ಕಂಡಿ ಮಹದೇವ, ಮೇಟಿ ಹುಲಿಗೇಶ್, ಷಣ್ಮುಖನ ಗೌಡ ವಕೀಲರು, ನಾಗನಗೌಡ್ರು, ಕೆ. ಭರಮಪ್ಪ, ಡಿ.ಕೋಟೆಪ್ಪ, ಪಿ. ಹನುಮೇಶ್, ಬಾವಿ ಮಲ್ಲಪ್ಪ, ಹಡಗಲಿ ಸತೀಶ್, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು….
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030