ವಿಜಯವಾಡ ಕನಕ ದುರ್ಗಾ ದೇವಿಗೆ ಮೊಟ್ಟ ಮೊದಲ ಬಾರಿಗೆ ಸೈಕಲ್ ಯಾತ್ರೆ..
ವಿಜಯನಗರ ಜಿಲ್ಲೆ ವಿಜಯವಾಡ ಕನಕ ದುರ್ಗಾ ದೇವಿಯ ಮಾಲಿಯನ್ನು ಧರಿಸಿ ವಿಜಯನಗರ ಜಿಲ್ಲೆಯ ತೊಣಗಲ್ಲು ಗ್ರಾಮದಿಂದ ಕರ್ನಾಟಕದಿಂದ ಮೊಟ್ಟ ಮೊದಲವಾಗಿ ಸೈಕಲ್ ಯಾತ್ರೆಯನ್ನು ಒಬ್ಬಂಟಿಯಾಗಿ ವಿಜಯವಾಡ ದರ್ಶನ ಹಾಗೂ ಮಾಲೆಯ ಅಮ್ಮನ ದರ್ಶನಕ್ಕೆ ಹೋಗುತ್ತಿರುವುದು ಕರ್ನಾಟಕದಿಂದ ಮೊದಲನೇ ಮಾಲಿದಾರರು ದಿನಾಂಕ 16 12 2024 ರಿಂದ 20 12 2024 ರಂದು ವಿಜಯವಾಡ ಕನಕದುರ್ಗ ದೇವಸ್ಥಾನಕ್ಕೆ ತಲುಪಲಿದ್ದಾರೆ.ಹಾಗೂ ವಿಜಯನಗರ ಜಿಲ್ಲೆಯ ಗುರುಭವಾನಾದಂತ ದುರ್ಗಾ ಭವಾನಿ ಅವರ ನೇತೃತ್ವದಲ್ಲಿ ಕೂಡ ಇವರೆಲ್ಲರ ಸಮ್ಮುಖದಲ್ಲಿ ಎಲ್ಲಾ ಭವಾನಿ ಭವಾನಿಗಳು ಮಾಲಿಧರಿಸಿದಂತ ಶಿಶುನಾಳ ಶರೀಫ್ ಕೂಡ ಮೂರನೇ ವರ್ಷ ಮಾಲೆಯನ್ನು ಧರಿಸಿದ್ದಾರೆ ಯಾತ್ರೆ ಹೋಗುವಂತ ಭವಾನಿ 11ನೇ ವರ್ಷದ ಮಾಲಿ ಧರಿಸಿದ್ದಾರೆ ಬಳ್ಳಾರಿ ಗುರು ಭವಾನಿ 30 ವರ್ಷದ ಮಾಲಿ ತೋರಣಗಲ್ ಗುರುಸ್ವಾಮಿ 24ನೇ ವರ್ಷ ವಿಜಯನಗರ ಗುರುಸ್ವಾಮಿ 24ನೇ ವರ್ಷ ಗುರುಭವಾನಿಬಳ್ಳಾರಿ ಲೋಕೇಶ್ ಗುರುಸ್ವಾಮಿ 22 ವರ್ಷದ ಕುರುಬಾವನಿ ತೋರಣಗಲ್ ಗುರುಬಮನಿ 30 ವರ್ಷದ ಗುರುಭವಾನಿ ವಿಜಯನಗರ ಜಿಲ್ಲೆ ದುರ್ಗಾ ಸ್ವಾಮಿ ಗುರುಸ್ವಾಮಿ ಭವಾನಿ 24ನೇ ವರ್ಷದ ಗುರುಭವಾನಿ ಯಾತ್ರೆ ಹೋಗುವಂತ ಮಾಲಿದಾರರು 10ನೇ ವರ್ಷ ಹಾಗೂ 11ನೇ ವರ್ಷ ಸೈಕಲ್ ಯಾತ್ರೆ ಮೊದಲನೇ ಯಾತ್ರೆ ಈ ಕಾರ್ಯಕ್ರಮ ಸದ್ಭಕ್ತರು ಪಾಲ್ಗೊಂಡು ಭವಾನಿ ದೇವಿಗೆ ಕೃಪಾರಾಗಬೇಕು…
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030