ಎಸ್ ಡಿ ಎಂ ಸಿ ಅಧ್ಯಕ್ಷ ಸ್ಥಾನಕ್ಕೆ ಮ್ಯಾಗೇರಿ ನಾಗರಾಜ್ ಆಯ್ಕೆ
ಹಗರಿಬೊಮ್ಮನಹಳ್ಳಿ ತಾಲೂಕು ಸೊನ್ನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊನ್ನ ಕಮ್ತ ನಾಗಪ್ಪನ ಅಧಿಕಾರಾವಧಿ ಮುಗಿದ ನಂತರ ಎಸ್ ಡಿ ಎಂ ಸಿ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ 2 .12. 2024 ಮ್ಯಾಗೇರಿ ನಾಗರಾಜ ಇವರನ್ನು ಆಯ್ಕೆ ಮಾಡಲಾಗಿದೆ.
ಮೈನಹಳ್ಳಿ ಶಿವರಾಜ್ ಕುರುಬ ಸಂಘದ ತಾಲೂಕು ಅಧ್ಯಕ್ಷರು ಮಾತನಾಡಿ ಕಮ್ತ ನಾಗಪ್ಪರವರು ತಮ್ಮ ಅವಧಿಯಲ್ಲಿ ಅತ್ಯುತ್ತಮವಾದ ಕಾರ್ಯವನ್ನು ಮಾಡಿದ್ದಾರೆ ಅದೇ ರೀತಿ ಮ್ಯಾಗೇರಿ ನಾಗರಾಜ ಇವರು ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳುತ್ತಾ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ ಈ ಬಾರಿ ಎಸ್ ಡಿ ಎಂ ಸಿ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ, ಮುಖ್ಯೋಪಾಧ್ಯಾಯರು ನಾಗಭೂಷಣ್ ಸಾರ್ ಮಾತನಾಡಿ ಶಾಲೆಯು ಅತ್ಯುತ್ತಮವಾಗಿ ನಡೆಯಬೇಕಾದರೆ ಎಸ್ ಡಿ ಎಂ ಸಿ ಅಧ್ಯಕ್ಷರು ತುಂಬಾ ಸಹಕಾರ ನೀಡಬೇಕಾಗಿ ಕೇಳುತ್ತಿದ್ದೇವೆ ಹಳೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉತ್ತಮವಾಗಿ ಕಾರ್ಯರೂಪಿಸಿದ್ದಾರೆ ಅವರಿಗೆ ಧನ್ಯವಾದಗಳು ತಿಳಿಸಿದರು ಹಾಗೂ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಅಭಿನಂದನೆಗಳನ್ನು ತಿಳಿಸಿದರು ಬಿ ಎಂ ಗುರುವಯ್ಯ ಮೈನಹಳ್ಳಿ ಪ್ರಭಾಕರ್ ಹೆಚ್ ಮಹಾಂತೇಶ್ ಮಂಜುನಾಥ ಶಿಕ್ಷಕರು ಹೊಸಮನಿ ನೀಲಪ್ಪ ಕರಿಯಜ್ಜ ಎಚ್ ಪ್ರಕಾಶ್ ಕಮ್ತ ನಾಗಪ್ಪ ,ರವಿಕುಮಾರ್ ಈ ಕೋಟೆಪ್ಪ ಈ ಗುಡುದೇಶ ಡಿ ಮಹಾಂತೇಶ್ ಎಂ ರವೀಂದ್ರ, ರಮೇಶ ಟಿ ನಾಗರಾಜ ಗಿರೀಶ ಇನ್ನು ಅನೇಕ ಗ್ರಾಮದ ಮುಖಂಡರು ಭಾಗವಹಿಸಿದ್ದರು..
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030