ಹಡಗಲಿಯ ಅವಳಿ ರತ್ನಗಳಿಗೆ ಸುವರ್ಣ ಮಹೋತ್ಸವ ಪುರಸ್ಕಾರ…!!!
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಸೇವೆಗಳ ಮೂಲಕ ನಾಡಿನಲ್ಲಿ ಗುರುತಿಸಿಕೊಂಡಿರುವ ಅವಳಿ ರತ್ನಗಳಾದ ಶ್ರೀ ಹಾಲಪ್ಪ ಚಿಗಟೇರಿ ಇಟ್ಟಿಗಿ ಹಾಗೂ ಹಾಲೇಶ್ ಹಕ್ಕಂಡಿ ವರಕನಹಳ್ಳಿ ಇವರಿಗೆ ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿಯವರು ಸಾಹಿತ್ಯ ಕ್ಷೇತ್ರದ ಇವರ ಸೇವೆಯನ್ನು ಮನಗಂಡು ಕರ್ನಾಟಕ ನಾಮಕರಣದ ‘ ಸುವರ್ಣ ವರ್ಷಾಚರಣೆಯ ನಿಮಿತ್ಯವಾಗಿ ಆಯೋಜಿಸಿರುವ ‘ ಸುವರ್ಣ ಮಹೋತ್ಸವ ಹಾಗೂ ಗೌರವ ಪುರಸ್ಕಾರ ‘ ಕ್ಕೆ ಆಯ್ಕೆ ಮಾಡಿ ಆಯ್ಕೆ ಪತ್ರ ಕಳುಹಿಸಿಲಾಗಿದ್ದು ಪುರಸ್ಕಾರವನ್ನು ದಿನಾಂಕ 17-11-2024 ರಂದು ಗೌರವಪೂರ್ವಕವಾಗಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದು ಪುರಸ್ಕಾರ ಸ್ವೀಕರಿಸಲು ವೇದಿಕೆಯ ಜಿಲ್ಲಾಧ್ಯಕ್ಷರಾದ ಪ್ರೊ. ಎಲ್.ಹೆಚ್.ಪೆಂಡಾರಿ ಬೆಳಗಾವಿ ಇವರು ಪ್ರಕಣೆಯಲ್ಲಿ ತಿಳಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030