ದಸರಾ ಹಬ್ಬದ ಪ್ರಯುಕ್ತ ಪ್ರಥಮ ಬಾರಿಗೆ ತಾಲೂಕ ಮಟ್ಟದ ಕಬ್ಬಡಿ ಪಂದ್ಯಾವಳಿ…
ಹಗರಿಬೊಮ್ಮನಹಳ್ಳಿ ತಾಲೂಕು ಸೊನ್ನ ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಯುವಕರ ಸಂಘ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಪ್ರಪ್ರಥಮ ಬಾರಿಗೆ ತಾಲೂಕ ಮಟ್ಟದ ಕಬ್ಬಡಿ ಪಂದ್ಯಾವಳಿ ಏರ್ಪಡಿಸಲಾಯಿತು. 15 ಮತ್ತು 16 ಅಕ್ಟೋಬರ್ 2024 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊನ್ನ ಕಬ್ಬಡ್ಡಿ ಪಂದ್ಯಾವಳಿ ನಡೆಸಲಾಯಿತು ಸುಮಾರು 30 ಗ್ರಾಮದಿಂದ ಆಟಗಾರರು ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಭಾಗವಹಿಸಿದ
ಮೇಟಿ ಹುಲಿಗೇಶ ಬಿಜೆಪಿ ಮುಖಂಡರು, ಮಾತನಾಡಿ ಕಬ್ಬಡ್ಡಿ ಪಂದ್ಯ ಎನ್ನುವುದು ಗ್ರಾಮೀಣ ಮನರಂಜನೆಯ ಆಟವಾಗಿದ್ದು ಈಗಿನ ಕಾಲದಲ್ಲಿ ಮೊಬೈಲ್ ಆಟ ಆಡುವುದು ಅತಿ ಹೆಚ್ಚು ಹಂತದರಲ್ಲಿ ಅಂಬೇಡ್ಕರ್ ಸಂಘದ ಯುವಕರ ವತಿಯಿಂದ ಕಬ್ಬಡ್ಡಿ ಪಂದ್ಯವನ್ನು ಏರ್ಪಡಿಸುವುದು ತುಂಬಾ ಸಂತೋಷವಾಗಿದೆ. ಈಟಿ ಲಿಂಗರಾಜ್ ಓಬಿಸಿ ಘಟಕದ ಜಿಲ್ಲಾಧ್ಯಕ್ಷರು ವಿಜಯನಗರ, ಮಾತನಾಡಿ ಕ್ರೀಡೆ ತುಂಬಾ ಅತ್ಯಮೂಲ್ಯವಾದದ್ದು ಅವಾಗವಾಗ ಇಂತಹ ಕಾರ್ಯಕ್ರಮ ಆಗುವುದು ತುಂಬಾ ಒಳ್ಳೆಯ ವಿಷಯ ಈ ಕ್ರೀಡೆಗಳಿಗೆ ಪ್ರೋತ್ಸಾಹಿಸುವುದು ತುಂಬಾ ಒಳ್ಳೆಯದು ಕಾರ್ಯಕ್ರಮ ತುಂಬಾ ಚೆನ್ನಾಗಿ ಯಶಸ್ವಿಯಾಗುತ್ತಿದೆ ತುಂಬಾ ಸಂತೋಷ ಉಂಟು ಮಾಡಿದೆ. ಅಂತ ಹೇಳಿ ಟೀಮ್ ಗಳಿಗೆ ಶುಭ ಕೋರಿದರು ಶ್ರೀ ಬಿ ಎಂ ಗುರುವಯ್ಯ ಪಿ ಎಲ್ ಡಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು, ಮುಟಗನಹಳ್ಳಿ ಕೊಟ್ರೇಶ್ ಬಿಜೆಪಿ ಮುಖಂಡರು, ಉದ್ಘಾಟನೆ ಮಾಡಿ ಚಾಲನೆ ನೀಡಿದರು,ಪುತ್ರೇಶ್ ಜೆಡಿಎಸ್ ಮುಖಂಡರು, ಎಂ ಶಿವರಾಜ್ ತಾಲೂಕ್ ಅಧ್ಯಕ್ಷರು ಕುರುಬ ಸಂಘ ಅಗರಿಬೊಮ್ಮನಹಳ್ಳಿ, ಎಚ್ ಸದ್ಯೋಜಾತಪ್ಪ ಗೌರವಾಧ್ಯಕ್ಷರು ಕುರುಬ ಸಂಘ, ಕಾಳಿ ಬಸವರಾಜ್ ಚಲವಾದಿ ಸಂಘ ತಾಲೂಕ್ ಅಧ್ಯಕ್ಷರು ಹಗರಿಬೊಮ್ಮನಹಳ್ಳಿ ಮೈನಹಳ್ಳಿ ಪ್ರಭಾಕರ್ ಮಾಜಿ ತಾಲೂಕ್ ಪಂಚಾಯತಿ ಸದಸ್ಯರು, ಆನಂದ್ ದೇವನಹಳ್ಳಿ ಕೊಟ್ರಗೌಡ ಬಿಜೆಪಿ ಮುಖಂಡರು, ಎಚ್ ಎಮ್ ವೀರಯ್ಯ ಬಿಜೆಪಿ ಮುಖಂಡರು ಎಂಎಂ ಭೋಗೇಶ್ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸಿಬ್ಬಂದಿ ವರ್ಗ ಡಿ ದೇವರಾಜ್ ಗ್ರಾಮ ಪಂಚಾಯತಿ ಸದಸ್ಯರು, ಕಮ್ತ ನಾಗಪ್ಪ , ಡಾ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರು ಈ ಗುಡಿದೀಶ್ ಮತ್ತು ಉಪ ಅಧ್ಯಕ್ಷರು ಡಿ ಮಹಾಂತೇಶ್, ಎಂ ರವೀಂದ್ರ, ಬಿಜೆಪಿ ಮುಖಂಡರು, ಎಂ ಸಂತೋಷ್ ಪತ್ರಕರ್ತರು, ಸಂಘದ ಸರ್ವ ಸದಸ್ಯರು , ಊರಿನ ಗ್ರಾಮಸ್ಥರು ಭಾಗವಹಿಸಿದ್ದರು…
ವರದಿ ಮ್ಯಾಗೇರಿ ಸಂತೋಷ್ ಹೂವಿನಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030