ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟ್ ನಿಂದ ಒಂದು ಲಕ್ಷ ದೇಣಿಗೆ
ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದ ಹಗರಿಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪರಮ ಪೂಜ್ಯರು ಮಂಜೂರು ಮಾಡಿರುವ 100000/- ಡಿ,ಡಿ,ಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೌರವಾನ್ವಿತ ಮಾನ್ಯ ಯೋಜನಾಧಿಕಾರಿ ಶ್ರೀಮತಿ ವಾಣಿ ಎಂ ರವರು ಚಿಮ್ಮನಹಳ್ಳಿ ಹಗರಿ ಬಸವೇಶ್ವರ ದೇವಸ್ಥಾನದ ಸಮಿತಿಯವರಿಗೆ ವಿತರಿಸಿ ಶುಭ ಕೋರಿದರು, ಹಾಗೂ ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ಗಂಗಣ್ಣ, ಕೊಟ್ರೇಶ, ದಿವಾಕರ್ , ಜಂಬಪ್ಪ, ವಲಯದ ಮೇಲ್ವಿಚಾರಕ ಮಂಜುನಾಥ್ ಸೇವಾ ಪ್ರತಿನಿಧಿ ಕೊಟ್ರಮ್ಮ ಹಾಗೂ ಸಮಿತಿಯ ಸದಸ್ಯರು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
ವರದಿ. ಮ್ಯಾಗೇರಿ ಸಂತೋಷ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030