ಹೂವಿನಹಡಗಲಿ:ಆರ್ ಪಿ ಕೆ ಇಂಟರ್ ನ್ಯಾಶನಲ್ ಸ್ಕೂಲ್ ಲ್ಲಿ ಶ್ರೀ ಕೃಷ್ಣ ಜರ್ನಾಷ್ಟಮಿ,ಸಾಂಸ್ಕ್ರತಿಕ ಕಾರಚಯಕ್ರಮ…!!!

ಹೂವಿನಹಡಗಲಿ:ಆರ್ ಪಿ ಕೆ ಇಂಟರ್ ನ್ಯಾಶನಲ್ ಸ್ಕೂಲ್ ಲ್ಲಿ ಶ್ರೀ ಕೃಷ್ಣ ಜರ್ನಾಷ್ಟಮಿ,ಸಾಂಸ್ಕ್ರತಿಕ ಕಾರಚಯಕ್ರಮ- ವಿಜಯನಗರ ಜಿಲ್ಲೆ ಹೂವಿನಹಡಗಲಿ: ಪಟ್ಟಣ ಆರ್.ಪಿ.ಕೆ.ಇಂಟರ್ನ್ಯಾಷನಲ್ ಸ್ಕುಲ್ ಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಸ್ಥೆಯ ಅಧ್ಯಕ್ಷರಾದ ಕಪಾಲಿ ರಾಜ್ ಪೀರ್ ಸಾಬ್ ರವರು, ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ವಾಟಿಸಿದರು. ಮಕ್ಕಳಿಂದ ವಿವಿದ ಕೃಷ್ಣ ರಾಧೆ ಯ ವೇಶ ಭೂಷಣ ಪ್ರದರ್ಶನ ಸೇರಿದಂತೆ, ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಮಕ್ಕಳು ಶ್ರೀಕೃಷ್ಣ,ರಾಧೆ, ರುಕ್ಮಿಣಿಯರ ವೇಷಧಾರಿಗಳಾಗಿ. ನೃತ್ಯ ನಾಟಕ, ಗೀತೆಗಳೊಂದಿಗೆ. ನೃತ್ಯ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು. ಸಂಸ್ಥೆ ಕಾರ್ಯದ ರ್ಶಿಗಳಾದ ಕಪಾಲಿ ಹುಸೇನ್ ಮೀಯಾ, ಶಾಲೆಯ ಆಡಳಿತಾಧಿಕಾರಿ, ಮುಖ್ಯ ಶಿಕ್ಷಕರು, ಹೋರಾಟಗಾರರಾದ ಯಶೋಧರ, ವಿವಿದ ಗಣ್ಯರು ವೇದಿಕೆಯಲ್ಲಿದ್ದರು. ಸಂಘಟನಾ ಶಿಕ್ಷಕರು, ಸಹ ಶಿಕ್ಷಕರು ಕಾರ್ಯಕ್ರಮದಲ್ಲಿಹಾಜರಿದ್ದರು. ಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮತ್ತು ನಾಗರೀಕರು ಶಿಕ್ಷಣ ಪ್ರೇಮಿಗಳು ಕಾರ್ಯಕ್ರವದಲ್ಲಿ ಉಪಸ್ಥಿತರಿದ್ದರು…

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *