ಹಿರಿಯೂರಿನ ಹೆಸರಾಂತ ಶಾಸಕಿಗೆ ಇಂದು ಹುಟ್ಟುಹಬ್ಬದ ಸಂಭ್ರಮ…!!!

ವರದಿ. ಶಶಿಕುಮಾರ್ ಚಳ್ಳಕೆರೆ

ಕರ್ನಾಟಕದ ಮಾಜಿ ಸಚಿವರಾದ ದಿ|| ಎ.ಕೃಷ್ಣಪ್ಪ ಅವರ ಮಗಳಾಗಿ ಜನಿಸಿ.

ಕೆ.ಆರ್.ಪುರಂ ನ ವಾರ್ಡ್ No-52 ರಲ್ಲಿ ಬಿ.ಬಿ.ಎಂ.ಪಿ ಸದಸ್ಯರಾಗಿ ಆಯ್ಕೆಯಾಗಿ ಉತ್ತಮ ಕಾರ್ಯ ನಿರ್ವಹಿಸಿ.

ನಂತರದ ದಿನಗಳಲ್ಲಿ ತಂದೆಯ ನಿಧನದ ಬಳಿಕ ತನ್ನ ತಂದೆಯ ಕನಸಾಗಿದ್ದ ಹಿರಿಯೂರು ಕ್ಷೇತ್ರದ ಜನಸೇವೆಯನ್ನು ಮಾಡುವಲ್ಲಿ ಸಫಲತೆಯನ್ನು ಕಂಡರು.

ತನ್ನ ರಾಜಕೀಯ ಬದುಕಿನಲ್ಲಿ ಸದಾ ಗೆಲುವನ್ನು ಪಡೆಯುತ್ತ ಹಿರಿಯೂರು ಕ್ಷೇತ್ರದಲ್ಲಿ ಮಾಜಿ ಸಚಿವರನ್ನು ಸೋಲಿಸುವ ಮೂಲಕ ಜಯಶೀಲರಾಗಿ ಹಗಲಿರುಳೆನ್ನದೆ ಸದಾ ಕ್ಷೇತ್ರದಲ್ಲಿ ಜನಸೇವೆ ಮಾಡುತ್ತಿರುವ ಹಿರಿಯೂರಿನ ಜನಪ್ರಿಯ ಶಾಸಕರಾದ ಶ್ರೀಮತಿ_ಕೆ_ಪೂರ್ಣಿಮಾಶ್ರೀನಿವಾಸ್ ಅಕ್ಕನವರಿಗೆ ಭಗವಂತ ಆಯಶ್ಶು ಆರೋಗ್ಯ ಐಶ್ವರ್ಯ ಕೊಟ್ಟು ರಾಜಕೀಯದಲ್ಲಿ ಇನ್ನು ಹೆಚ್ಚು ಅವಕಾಶ ಕೊಟ್ಟು ಹೆಚ್ಚು ಹೆಚ್ಚು ಜನಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡಲೆಂದು ಪ್ರಾರ್ಥಿಸೋಣ..

.ಎಚ್ಚರಿಕೆ ಕನ್ನಡ ವಾರಪತ್ರಿಕೆ ಬಳಗದಿಂದ ಹುಟ್ಟು ಹಬ್ಬದ ಶುಭಾಶಯಗಳು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *