ರಾಜ್ಯದಲ್ಲಿ ಖಾಸಗಿ ವಿದ್ಯಾಸಂಸ್ಥೆಯಲ್ಲಿ ನಡೆಯುವ ಹಣದ ಸುಲಿಗೆಯ ಸುದ್ದಿ ಪ್ರತಿವರ್ಷ ಪೋಷಕರಿಗೆ ಹೊಸತೇನಲ್ಲ ಆದರೆ ಇಷ್ಟೆಲ್ಲಾ ಹಣ ಪಿಕುವ ಸಂಸ್ಥೆ ಗಳಲ್ಲಿ ದುಡಿಯುವ ಸಿಬ್ಬಂದಿಗಳ ಕಷ್ಟನೂ ಅಷ್ಟೇ ಇದೆ ನೋಡಿ ನಾವು ಹೇಳಹೊರಟಿರುವ ವಿಶೇಷ ಇಲ್ಲಿದೆ ನೋಡಿ
ಸಂತೋಷ್ ಜೇಟ್ಟಿ ಪ್ರಿನ್ಸಿಪಾಲ್ ವಿದ್ಯಾನಿಧಿ ಸಿ ಬಿ ಎಸ್ ಸಿ ಅಕಾಡಮಿ ಹೌಸಿಂಗ್ ಬೋರ್ಡ್ ಕಾಲೋನಿ ಹರಪನಹಳ್ಳಿ ಸಂತೋಷ್ ಜಟ್ಟಿ ವಿದ್ಯಾ ನಿಧಿ ಶಾಲೆಗೋಸ್ಕರ ತಮ್ಮ ಇಡೀ ಜೇವನ ಮೂಡಿಪಿಟ್ಟರು ಕೂಡ ಅವರಿಗೆ ಶಾಲಾ ಮ್ಯಾನೇಜ್ ಮೆಂಟ್ ಟೀಮ್ ಅವರಿಗೆ 4 ವರ್ಷದ ಸಂಬಳ ಕೊಟ್ಟಿಲ್ಲ ಎಂದು ಎಚ್ಚರಿಕೆ ಮತ್ತು ವಿಜಯನಗರ ಸಾಮ್ರಾಜ್ಯ ಪತ್ರಿಕೆಗೆ ದೂರು ನೀಡಿರುತ್ತಾರೆ ಇನ್ನೊಬರಿಂದ ಕೆಲಸ ತಗೋಳೋ ಮುಂಚೆ ಅವರಿಗೆ ಸಂಬಳ ಕೊಡುವುದು ಕೂಡ ಆ ಒಂದು ಆಡಳಿತ ಮಂಡಳಿಗೆ ಗೊತ್ತಿರಬೇಕು ಅಲ್ವಾ ನೋಡೋಣ ಈ ವರದಿಯ ಮುಕಾಂತರ ಎಚ್ಚರಿಕೆ ಸಂದೇಶ ತಿಳಿಸೋಣ..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030