ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಇರುವುದಿಲ್ಲ…!!!

ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಇರುವುದಿಲ್ಲ
ಇಂದು 220 ಕೆ ವಿ ಸ್ವೀಕರಣ ಕೇಂದ್ರ ಇಟಗಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಇರುವುದರಿಂದ ದಿನಾಂಕ 14 12 2024 ರಂದು ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 05.00 ಹೊರಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ
ಆದಕಾರಣ 66//11 ಕೆ ವಿ ಮೋರಗೇರಿ, ಹಂಪಾ ಸಾಗರ ಮತ್ತು ತಂಬ್ರಹಳ್ಳಿ ವಿದ್ಯುತ್ ಉಪ ಕೇಂದ್ರಗಳಂದ ವಿದ್ಯುತ್ ಸರಬರಾಜು ಮಾಡಲಾಗುವ ಈ ಪ್ರದೇಶಗಳಲ್ಲಿ ನಿರಂತರ ಜ್ಯೋತಿ ಇರುವುದಿಲ್ಲ ಮೋರಗೇರಿ, ಸಕ್ರಿ ಹಳ್ಳಿ, ಸೊನ್ನ, ಗದ್ದಿಕೇರಿ, ಗಿರಿಗೊಂಡನಹಳ್ಳಿ, ಹನುಮ ಗೊಂಡನಹಳ್ಳಿ, ಎಲಬು ಗೊಂಡನಹಳ್ಳಿ, ಕೋಡೆನಹಳ್ಳಿ, ಬನ್ನಿ ಕಲ್ಲು, ಜೀ ಕೋಡಿಹಳ್ಳಿ, ನಂದಿಪುರ, ಹಂಪಸಾಗರ 1-2-3 ಏಣಿಗಿ, ಏಣಗಿ ಬಸಾಪುರ, ನಾಗಲಾಪುರ ತಾಂಡ, ತಂಬ್ರಹಳ್ಳಿ, ಮುತ್ತ್ಕರು, ಬನ್ನಿಗೋಳ, ತೆಲೆಗೋಳ, ರಾಮೇಶ್ವರ ಬಂಡಿ, ಕಿತ್ತೂನ್ನೂರು, ಸೀಗನಹಳ್ಳಿ, ಕೃಷ್ಣಾಪುರ, ಬಸರ್ ಕೋಡು, ಬಸರ ಕೋಡು ತಾಂಡ, ಚಿಲುಗೋಡು, ಯಡ್ರಾಮನಳ್ಳಿ, ಕನ್ನಿಹಳ್ಳಿ, ಚಿಮ್ನನಹಳ್ಳಿ, ನೆಲ್ಕುದಿರಿ 1,2,3, ಉಲವತ್ತಿ, ಮತ್ತು ಹಂಚಿನಾಳ, ಈ ಭಾಗದ ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯ ಕಾರ್ಯನಿರ್ವಾಹಕ ಅಭಿಯಂತರು ಕಾರ್ಯ ಮತ್ತು ಪಾಲನಾ ಉಪ ವಿಭಾಗ ಗು, ವಿ,ಸ,ಕಂ,ನಿ.ಹ.ಬೊ.ಹಳ್ಳಿ. ನಾಗರಾಜ್ ಕುರೆಕೊಪ್ಪ ತಿಳಿಸಿದರು…


ವರದಿ.ಮ್ಯಾಗೇರಿ ಸಂತೋಷ ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *