ವಲ್ಲಾಭಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅವಿರೋಧ ಆಯ್ಕೆ…
ವಲ್ಲಾಭಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಗಿ ಕೆ . ಲಕ್ಷ್ಮೀ ದೇವಿ,ಉಪಾಧ್ಯಕ್ಷರ ಸ್ಥಾನಕ್ಕೆ ಕರಿಂಸಾಬ್ ಅವಿರೋಧವಾಗಿ ಆಯ್ಕೆ.
ಹಗರಿ ಬೊಮ್ಮನಹಳ್ಳಿ. ತಾಲುಕಿನ ವಲ್ಲಾಭಾಪುರ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು . ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೇ ನಾಪತ್ರ ಸಲ್ಲಿಸಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಕೆ . ಲಕ್ಷ್ಮಿ ದೇವಿ ಉಪಾಧ್ಯಕ್ಷ ಸ್ಥಾನಕ್ಕೆ ಕರಿಂ ಸಾಬ್ .ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಕವಿತಾ ಆರ್. ಘೋಷಣೆ ಮಾಡಿದರು.
ಈ ವೆಳೆಯಲ್ಲಿ ಗ್ರಾ.ಪಂ..ಪಿಡಿಓ ನವೀನ ಕುಮಾರ , ಸದಸ್ಯರಾದ ಅಜ್ಜಪ್ಪರ ಗಂಗಮ್ಮ, ಹನುಮಂತಪ್ಪ, ಶಾನುಭೋಗರ ಲಕ್ಷ್ಮವ್ವ ನಾಗರಾಜ್, ಬಿ ಮಂಜುಳಾ ಕಾಳೇಶ, ಹುಲಮನಿ ಬಸವರಾಜ್, ಹನುಮಂತಪ್ಪ ಕಿಚ್ಚನ ಬಂಡಿ, ಪೂಜಾರ್ ಮಂಜುನಾಥ ಬಲ್ಲಾಹುಣಿಸಿ, ದಾದಮ್ಮನವರ ಬಸವರಾಜ, ವೆಂಕಟೇಶ್ ಕೆ. ರಾಮಪ್ಪ, ಕೋಡಿಹಳ್ಳಿ ಮಂಜುನಾಥ , ಗೋಣೆಪ್ಪ ಬಂಡಿ ಹಳ್ಳಿ ಪ್ರಕಾಶ್, ಹಾಗು ಪೊಲೀಸ್ ಇಲಾಖೆ ಯ ಸಿಬ್ಬಂದಿ ವರ್ಗ ಗ್ರಾ.ಪಂ. ಸಿಬ್ಬಂದಿ ವರ್ಗದವರು ಇದ್ದರು.
ತಾಲುಕಿನ ವಲ್ಲಾಭಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಅಧ್ಯಕ್ಷರಾಗಿ ಶ್ರೀಮತಿ ಕೆ.ಲಕ್ಷ್ಮೀ ದೇವಿ, ಉಪಾಧ್ಯಕ್ಷರಾಗಿ ಕರೀಮ್ ಸಾಬ್ ಆಯ್ಕೆ ಯಾದರು…
ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030