ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಕೋಗಳಿ ತಾಂಡ ದ ವತಿಯಿಂದ ಎಇಇ ಅವರಿಗೆ ಸನ್ಮಾನ.
ಸುಮಾರು 40 ವರ್ಷದ ಹಿಂದೆ ಹಾಕಿದ ಕರೆಂಟ್ ವೈರ್ ಗಳನ್ನ ಬದಲಾವಣೆ ಮಾಡಿಸಿ ದೊಡ್ಡ ಅನಾಹುತ ಆಗೋದನ್ನ ತಪ್ಪಿಸಿ ನಮ್ಮ ಮಾತಿಗೆ ಒಂದೇ ದಿನದಲ್ಲಿ ಸ್ಪಂದಿಸಿ ಟಿಸಿ ಸಮಸ್ಯೆ ಮತ್ತು ಬೀಳುವ ಹಂತದಲ್ಲಿದ್ದ ಕಂಬಗಳನ್ನು ತೆರೆಗೊಳಿಸಿ ಸಮಸ್ಯೆನಾ ರೈತರ ಸಮಸ್ಯೆಗಳನ್ನು ಮತ್ತು ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳನ್ನ ಬಗೆಹರಿಸಿದ್ದಾರೆ ಕೂಡಲೇ ಸ್ಪಂದಿಸುವ ನಾಗರಾಜ್ ಸರ್ ಅವರಿಗೆ ಇವತ್ತು ನಾವು ಸನ್ಮಾನವನ್ನ ಮಾಡಿದ್ದೇವೆ. ನಾಗರಾಜ್ ಸಾರ್ ಅವರು 24*7 ಸಾರ್ವಜನಿಕರು ಮತ್ತು ರೈತರ ಒಳಿತಿಗಾಗಿ ಕೆಲಸ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ಗ್ರಾಮ ಘಟಕ ದ ಅಧ್ಯಕ್ಷ ಪ್ರಕಾಶ್ ಆರ್ ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯಾಧ್ಯಕ್ಷರಾದ ದೇವರಮನಿನೀಲಪ್ಪ ಉಪಾಧ್ಯಕ್ಷರಾದ ಕೆ ಪ್ರಕಾಶ್ ಸಂಘಟನೆಯಪದಾಧಿಕಾರಿಗಳಾದ ಕೆಬಿಸಿದ್ದೇಶ್ ಮಂಜುನಾಥ್ ಚಿಂತಪಳ್ಳಿ ಜಾಡರ್ದುರ್ಗಪ್ಪ ಈಶ್ವರ್ ನಾಯ್ಕ್ ಕೃಷ್ಣನಾಯ್ಕ್ ಮಂಜುನಾಥ್ ನಾಯ್ಕ್ ಲೋಲೆಶ್ ನಾಯ್ಕ ಇನ್ನು ಮುಂತಾದವರು ಇದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030