ಶಾಸಕರಿಂದ ರಸ್ತೆ ನಿರ್ಮಾಣ ಕಾಮಗಾರಿ ಪೂಜೆ
ಸುರುಪುರು: ಕಕ್ಕೇರಾ ದಿಂದ ಎಂ ಎಂ ದೊಡ್ಡಿವರೆಗೆ 2023.24ನೇ ಸಾಲಿನ ಕೆ ಕೆ ಆರ್ ಡಿ ಬಿ ಯೋಜನೆಯಡಿಯಲ್ಲಿ ಬಿಟಿ ರಸ್ತೆ ನಿರ್ಮಾಣ ಕಾಮಗಾರಿಗೆ ಸುರಪುರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜಾ ವೇಣುಗೋಪಾಲ ನಾಯಕ ಧಣಿಯವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜಾ ವಿಜಯಕುಮಾರ ನಾಯಕ ಧಣಿಯವರು,ವಿಠ್ಠಲ ವಿ ಯಾದವ ಅವರು,ಮಲ್ಲಣ್ಣ ಸಾಹುಕಾರ, ನವೀನಗೌಡ ಜಾಗಿರದಾರ,ನಿಂಗರಾಜ ಬಾಚಿಮಟ್ಟಿ, ಕಕ್ಕೇರಾ ಪುರಸಭೆಯ ಅಧ್ಯಕ್ಷರು,ಸದಸ್ಯರು,ಕಾಂಗ್ರೆಸ ಪಕ್ಷದ ಹಿರಿಯ ಕಿರಿಯ ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030