ನಗರದ ಹೊರವಲಯ ಅದೋನಿ ಮುಖ್ಯ ರಸ್ತೆ ತಾಯಮ್ಮ ದೇವಸ್ಥಾನದ ಹತ್ತಿರ ಸಣ್ಣ ಕಾಲುವೆಯ ಪಕ್ಕದಲ್ಲಿರುವ ಜಮೀನು ಒಂದರಲ್ಲಿ ವಿಷ ಸೇವಿಸಿರುವ ಘಟನೆ 02/08/2024 ರಂದು ಸುಮಾರು 4:00 ರಿಂದ 4:30 ಸಮಯದಲ್ಲಿ ಈ ಇಬ್ಬರು ಪ್ರೇಮಿಗಳು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಇನ್ನೂ ಕಳೆದ ಹಲವು ವರ್ಷಗಳಿಂದ ಪರಸ್ಪರವಾಗಿ ಪ್ರೀತಿಸುತ್ತಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿದ್ದು ಹೆಚ್ಚಿನ ಮಾಹಿತಿ ತಿಳಿದುಬರುವುದಷ್ಟೇ ಬಾಕಿ ಇದೆ…
ವರದಿ. ಉಮೇಶ್, ಸಿರುಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030