ಕೌಲ್‌ ಬಜಾರ್‌ ಪೋಲಿಸ್‌ ಠಾಣಾ ವ್ಯಪ್ತಿಯಲ್ಲಿ ಅಕ್ರಮ ಗಾಂಜಾ ವಶಕ್ಕೆ…!!!

ದಿನಾಂಕ : ೦೫/೦೯/೨೦೨೪ ರಂದು ಅರೋಪಿ ೧] ಜಿಕಾರಿಯಾ ಮಾಜಿ ತಂದೆ ರುಶಿಯಾ ಮಾಜಿ ವ; ೩೦ ವರ್ಷ, ಕೊಹಿ ಜನಾಂಗ ಸೇರಿದ ಒಡಿಸ್ಸಾ ರಾಜ್ಯದವರಿಗಿದ್ದು ಕೌಲ್‌ ಬಜಾರ್‌ ಪೋಲಿಸ್‌ ಠಾಣೆಯ ಸರಹದ್ದಿನ ನಲ್ಲಚೆರುವು ಏರಿಯಾದ ಇಟ್ಟಂಗಿ ಭಟ್ಟಿಯ ಅಂಜನೇಯ ಗುಡಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಗಾಂಜಾವನ್ನು ಸ್ವಾಧೀನ ಹೊಂದಿ ಮಾರಟ ಮಾಡುತ್ತಿರುವಾಗ ದಾಳು ಮಾಡಿ ಆರೋಪಿ – ೧ ಮತ್ತು ಆರೋಪಿ – ೨ ರವರಿಂದ ಗಾಂಜಾ ಮಾರಟ್ಟಕ್ಕೆ ಸಂಬಂಧಿಸಿದ ನಗದು ಹಣ ರೂ /- ೮೫೦ ಮತ್ತು ೪,೩೧೦ ಗ್ರಾಂ ಗಾಂಜಾವನ್ನು (ಅಂದಾಜು ಮೌಲ್ಯ ರೂ ೨,೦೦೦೦ ಜಪ್ತುಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡಿರುತ್ತದೆ.

ಸದರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ ಶ್ರೀ. ಚಂದ್ರಕಾಂತ ನಂದರೆಡ್ಡಿ ಡಿ ಎಸ್‌ ಪಿ ಬಳ್ಳಾರಿ ನಗರ ಉಪ ವಿಭಾಗ ಶ್ರೀ ಟಿ ಸುಭಾಷ್‌ ಚಂದ್ರ, ಪಿ ಐ ಕೌಲ್‌ ಬಜಾರ್‌ ಪೋಲಿಸ್‌ ಠಾಣೆ ತಮ್ಮ ಸಿಬ್ಬಂದಿ ಕಾರ್ಯವೈಖರಿಯನ್ನು ಡಾ ಶೋಭಾರಾಣಿ ವಿ ಜೆ , ಪೋಲಿಸ್‌ ಅಧೀಕ್ಷಕರು ಬಳ್ಳಾರಿ ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ..

Leave a Reply

Your email address will not be published. Required fields are marked *