ಸಿರುಗುಪ್ಪ ನಗರ ಪೋಲಿಸ್ ಸಿಬ್ಬಂಧಿ ವಸತಿ ಗೃಹಗಳ ಭೂಮಿಪೂಜೆ ಕಾರ್ಯಕ್ರಮ ನಗರದ ನೂತನ ಪೋಲಿಸ್ ಠಾಣೆಯೆ ಮುಂಬಾಗ ಪೋಲಿಸ್ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ 03/08/2024 ರಂದು ಸಿರುಗುಪ್ಪ ಶಾಸಕರು ಬಿ ಎಮ್ ನಾಗರಜ ಹಾಗೂ ಜಿಲ್ಲಾ ಎಸ್ಪಿ ಡಾ ಶೋಭಾ ರಾಣಿ ಹಾಗೂ ಸಿರುಗುಪ್ಪ ನಗರ ಡಿ ಎಸ್ ಪಿ ವೆಂಕಟೇಶ್ , ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ ಭೂಮಿಪೂಜೆ ಮಾಡಲಾಯಿತು,

ಒಟ್ಟು ಎರಡು ಬ್ಲಾಕ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು 1 ಬ್ಲಾಕ್‌ನಲ್ಲಿ 12 ನಿವೇಶನ ಹೊಂದಿರುತ್ತದೆ ಇದೆ ರೀತಿ 2 ಬ್ಲಾಕ್‌ಗಳಿಗೆ ಚಾಲನೆ ನೀಡಿದ್ದು ಸಿರುಗುಪ್ಪ ಶಾಸಕರು ಈ ಕುರಿತು ಕಟ್ಟಡವು ಒಳ್ಳೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿ ಇಂಜಿನಿಯರ್ ಸೂಚಿಸಿದರು ,ಜಿಲ್ಲಾ ಎಸ್ಪಿ ಡಾ ಶೋಭಾ ರಾಣಿ ಇವರು ಶಾಸಕರು ಸೂಚಿಸಿದ ಹಾಗೆ ನಮ್ಮ ಸಿಬ್ಬಂಧಿಯಲ್ಲಿ ಸಿವಿಲ್ ಇಂಜಿನಿಯಾರ್ ಮಾಡಿರುವವರು ಇದ್ದರೆ ಅವರು ಈ ಒಂದು ನಿರ್ಮಾಣಕ್ಕೆ ಮೇಲ್ವಿಚಾರ ಮಾಡಲು ಸೂಚಿಸಿದರು.

ಈ ಸಂಧರ್ಭದಲ್ಲಿ ಎಸ್ಪಿ ಬಂಗಲೇ ಬಗ್ಗೆ ವಿಶೇಷವಾಗಿ 1891 ರಲ್ಲಿ ನಿರ್ಮಾಣ ವಾಗಿದ್ದು ಈಗಲೂ ಒಂದು ಸಣ್ಣ ಬಿರುಕು ಸಹ ಬಿಟ್ಟಲ್ಲ ಅವಗಿನ ವಿನ್ಯಸಕ್ಕೆ ಮೇಚ್ಚುಗೆ ವ್ಯಾಕ್ತಪಡಿಸಿದ್ದರು,ಈಗಿನ ಟೆಕ್ನಾಲಜಿಗೆ ತಕ್ಕ ಹಾಗೆ ನಿರ್ಮಾಣ ಮಾಡಬೇಕೆಂದು ಇಂಜಿನಿಯರಗೆ ಸೂಚಿಸಿದರು…

ವರದಿ. ಉಮೇಶ್ ಸಿರಿಗುಪ್ಪ
