ಕರ್ನಾಟಕ ರಾಜ್ಯ ಅಂಗನವಾಡಿ “ಕಾರ್ಯಕರ್ತೆಯರು ಮತ್ತು ಸಹಾಯಕಿಯರ. ಎಚ್ ಕೆ ಆರ್ ಸಂಘ ಸ್ಥಾಪಿತ ಜಿಲ್ಲಾಧ್ಯಕ್ಷರಾಗಿ ಜಿ. ನಾಗರತ್ನಮ್ಮ ನೇಮಕ.!!!

Listen to this article

ಎಚ್ ಕೆ ಆರ್ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಹೊನ್ನಪ್ಪ ಮರಿಯಮ್ಮನವರ. ಸಮ್ಮುಖದಲ್ಲಿ ಎಲ್ಲಾ ರಾಜ್ಯ ಸಮಿತಿ.ಜಿಲ್ಲಾ ಸಮಿತಿಯು. ತಾಲೂಕ ಸಮಿತಿಯು. ಸೇರಿಕೊಂಡು ಜಿ ನಾಗರತ್ನಮ್ಮ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಎಚ್ ಕೆ ಆರ್ ಸಂಘ ರಾಜ್ಯಾಧ್ಯಕ್ಷರಾದ ಹೊನ್ನಪ್ಪ ಮರಿಯಮ್ಮನವರ ಮಾತನಾಡಿ. ಕರ್ನಾಟಕದಲ್ಲಿ ಈ ಸ್ಕೀಮ್ ಸ್ಥಾಪನೆಯಾಗಿರ್ಲಿಲ್ಲ ಆಗ ಹೆಚ್‌.ಕೆ ರಾಮಚಂದ್ರಪ್ಪನವರು ಅಂಗನವಾಡಿ ಕಾರ್ಯಕರ್ತರ ಪೆರಿಡಿಷನ್ ಮೊದಲ ಬಾರಿಗೆ ದಾವಣಗೆರೆಯಲ್ಲಿ ಸ್ಥಾಪನೆ ಮಾಡಿದರೂ. ರಾಜ್ಯದಲ್ಲಿ 1989 ರಲ್ಲಿ ಸಮಿತಿಯು ಬುನಾದಿ ಅಕಿದರು. ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ತಮ್ಮದೇ ಆದ ಆಲೋಚನೆಯಂತೆ ವಿದ್ಯಾವಂತರನ್ನು ಹುಡುಕಿ ಸಂಘಟನೆಯನ್ನು ಕಟ್ಟಿದ ಸ್ಪೂರ್ತಿ ಹೆಚ್‌ಕೆ ರಾಮಚಂದ್ರಪ್ಪನವರಿಗೆ ಸಲ್ಲುತ್ತದೆ. 1989 ರಲ್ಲಿ ಅವರು ಸಮಾಜದಲ್ಲಿ ಕಂಡಂತ ಕಾರ್ಯಕರ್ತರನ್ನುನೋಡಿದಾಗ ಗೆಲಿ ಮಾಡುತ್ತಿದ್ದರು. ಮತ್ತು ಅವರ ಯಾವುದೇ ಹೋರಾಟ ಮಾಡಿದರೆ ಅವರನ್ನು ಭಯಬಿತರನ್ನಾಗಿಸುವ ಪರಿಸ್ಥಿತಿ ಉಂಟಾಗಿತ್ತು.ಆ ಕ್ಷಣದಿಂದ H. K ರಾಮಚಂದ್ರಪ್ಪನವರು ಒಂದು ಸಂಘಟನೆ ಮಾಡುವುದಕ್ಕೆ ಮುಂದಾದರು. ಅ ಸಂಘಟನೆ ಎಚ್ ಕೆ ಆರ್. ಪ್ರಥಮ್19 89ರಲ್ಲಿ ಕಾರ್ಯಕರ್ತರ ಫ್ಯಾರೇಡೇಶನ್ ಕಟ್ಟಲು ಮುಂದಾದರು. ಅಲ್ಲಿಂದಲೂ ಆ 1991 ರಿಂದ ಹೆಚ್‌ಕೆ ರಾಮಚಂದ್ರಪ್ಪನವರು 30 ವರ್ಷ ನಿರಂತರ ಕಾರ್ಯಕರ್ತರು ಘನತೆ ಗೌರವ ಮತ್ತು ಸ್ತ್ರೀಯರ ಸಮಾನತೆ ಕಾಪಾಡುವಲ್ಲಿ ಬನದಿಯನ್ನು ಹಾಕಿದರು. ಹವಾಗಲೇ ಕರ್ನಾಟಕದಲ್ಲಿ ಅನೇಕ ಜನಪದ ಹಾಡುಗಳು ಉದ್ಭವದವು ಅಂದರೆ *ಕಲಿತ ಹುಡುಗಿ ಕುದುರೆ ನಡಿಗೆ** ಎಂಬುವಂತ ಜನಪದ ಹಾಡು ನೆನಪಾಗುತ್ತದೆ. ಅವರು ಈ ಬಂಧ ಸಂಘಟನೆ ಮಾಡುತ್ತಿದ್ದರೆ ನಾನು ಈ ಒಂದು ಸ್ಥಳದಲ್ಲಿ ನಿಂತುಕೊಂಡು ಮಾತನಾಡಲು ಆಗುತ್ತಿರಲಿಲ್ಲ ಎಂದು ನುಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ನಾಗರತ್ನಮ್ಮ ಗೌರವ ತಾಲೂಕ ಅಧ್ಯಕ್ಷರು. ಜೆ ಸಾವಿತ್ರಿ ಪ್ರಧಾನ ಕಾರ್ಯದರ್ಶಿಗಳು. ಎಂಬಿ ಶಾರದಮ್ಮ ಪ್ರಧಾನ ಕಾರ್ಯದರ್ಶಿಗಳು ದಾವಣಗೆರೆ ರಾಜ್ಯ ಸಮಿತಿ. ಎಂ ಶಶಿಕಲಾ ತಾಲೂಕ ಕಜಾಂಚಿ. ಇನ್ನು ಅನೇಕ ಎಚ್ ಕೆ ಆರ್ ಸಂಘಟನೆಯ. ತಾಲೂಕು ಮತ್ತು ಜಿಲ್ಲಾ ರಾಜ್ಯ ಸಂಘಟನಾ ಕಾರ್ಯಕರ್ತರು,ಮತ್ತು ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಖಜಾಂಚಿಗಳು ಮತ್ತು ಸಂಡೂರು ತಾಲೂಕಿನ ಸಮಸ್ತ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು. ಹಾಗೂ ವಿಶೇಷವಾಗಿ ವಿಜಯನಗರ ಜಿಲ್ಲಾಧ್ಯಕ್ಷರಾದ ಫಾತಿಮಾ. ಅಂತಪುರ ಹೆರಿಯಮ್ಮ ಸದಸ್ಯರು. ಶಾಂತಮ್ಮ ಎ ಸಂಡೂರು ಸದಸ್ಯರು. ಶಿವಗಂಗಮ್ಮ ಯಶವಂತನಗರ ಸದಸ್ಯರು. ಹಾಗೂ ರೈತರ ಸಂಘದ ಅಧ್ಯಕ್ಷರಾದಂತಹ ಉಜಿನಪ್ಪ.ರು ಭಾಗವಹಿಸಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend